ಈಶ್ವರಪ್ಪನವರು ಈಗಲೂ ಯಡಿಯೂರಪ್ಪನವರ ಮಿತ್ರರಾಗಿರಬಹುದು. ಹಾಗೆಯೇ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಮಾತಿಗೂ ಮಣೆ ಹಾಕಿರಬಹುದು. ಹಾಗೆಯೇ ದಿಲ್ಲಿ ನಾಯಕರ ದಾಳಿಗೆ ಹೆದರಿ, ಅವರು ಹೇಳಿದಂತೆ ಕೇಳುತ್ತಿರಲೂಬಹುದು. 76ರ ಹರೆಯದ ಈಶ್ವರಪ್ಪನವರ ವ್ಯಕ್ತಿತ್ವನ್ನು ಸೂಕ್ಷ್ಮವಾಗಿ ಗಮನಿಸಿದರೆ,...
ಬಡವರ ಬದುಕಿನ ಕತೆ ಹೇಳುವ 'ಫೋಟೋ', ಬೇಸಾಯಗಾರರ ಬದುಕನ್ನು ಬಿಡಿಸಿಡುವ 'ಕಿಸಾನ್ ಸತ್ಯಾಗ್ರಹ' -ಎರಡೂ ಚಿತ್ರಗಳು ದಾಖಲಿಸಿರುವುದು ದೇಶ ದಾಟಿ ಬಂದ ಕೊರೋನ ಕಾಲದ ಮರೆಯಲಾರದ ಎರಡು ವಿದ್ಯಮಾನಗಳನ್ನು. ಮಾನವೀಯತೆ ಸಾರುವ ಈ...
ಸಂಘಪರಿವಾರದ ಪರ್ಮನೆಂಟ್ ಕಾಲಾಳುಗಳಾಗಿದ್ದ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಎಂಬ ಇಬ್ಬರು ಶೂದ್ರರು, ಬಿಜೆಪಿ ಎಂಬ ಬೆಟ್ಟಕ್ಕೆ ಕಲ್ಲು ಹೊತ್ತು ಕಂಗಾಲಾಗಿ ಕೂತಿದ್ದಾರೆ. ಶೂದ್ರ ಸಮುದಾಯದವರನ್ನು ಕಲ್ಲು ಹೊರುವ ಕೆಲಸಕ್ಕೆ ಹಚ್ಚಿದ...
ಪಿ. ಲಂಕೇಶ್ ಕರ್ನಾಟಕ ಕಂಡ ಮೇರು ವ್ಯಕ್ತಿತ್ವ. ಮಾರ್ಚ್ ಎಂಟು ಲಂಕೇಶರ ಜನ್ಮದಿನ. ಲಂಕೇಶರಿಗೆ 'ಪತ್ರಿಕೆ' ಎನ್ನುವುದು ಜೀವನ್ಮರಣದ ಪ್ರಶ್ನೆಯಾಗಿತ್ತು. ಅದರ ಸುತ್ತಲಿನ ಒಂದು ನೆನಪು...
''ವಿದಾಯದ ಬಗ್ಗೆ ನೋವನ್ನನುಭವಿಸುವುದರ ಜೊತೆಗೇ ವಿದಾಯದ ಅನಿವಾರ್ಯತೆಯನ್ನು...
ಮಂಗೋಲಿಯಾದ ಜನ ಚಳಿಗಾಲವನ್ನು ದಾಟುವಂತೆ, ಉಲ್ಝಿ ಎಂಬ ಹುಡುಗ ತನಗೆ ಎದುರಾಗಿರುವ ಕಷ್ಟವನ್ನು ದಾಟುತ್ತಾನೆಯೇ? ಫಿಸಿಕ್ಸ್ ಕಾಂಪಿಟೇಷನ್ನಲ್ಲಿ ಭಾಗವಹಿಸಿ, ಫ್ರೀ ಸ್ಕಾಲರ್ಶಿಪ್ ಪಡೆಯುತ್ತಾನೆಯೇ? 'ಇಫ್ ಓನ್ಲಿ ಐ ಕುಡ್ ಹೈಬರ್ನೇಟ್' ಚಿತ್ರ ನೋಡಿ,...