ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರ ಬರಹಗಳಲ್ಲಿ ಮಹಿಳಾ ಸಂವೇದನೆ ಇದೆ. ಬಾನು ಅವರ ʼಹಸೀನಾ ಮತ್ತು ಇತರ ಕಥೆಗಳುʼ ಕಥಾ ಸಂಕಲನವು ಜಾತಿ, ಧರ್ಮಗಳಾಚೆ ಸ್ತ್ರೀ ಕುಲಕ್ಕೆ...
ಬೂಕರ್ ಪ್ರಶಸ್ತಿ ಪಡೆದ ನಂತರ ಲಂಡನ್ನಲ್ಲಿ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಮತ್ತು ಪುಸ್ತಕ ಮಳಿಗೆಗಳಲ್ಲಿ ಸಂವಾದ ಗೋಷ್ಠಿಗಳಲ್ಲಿ ಮಾತನಾಡುವಾಗ ಕನ್ನಡ ಸಾಹಿತ್ಯ ಚರಿತ್ರೆಯ ಪಾಠ ಮಾಡಿ ಬಂದೆ. ಪುಸ್ತಕಕ್ಕೆ ಸಹಿ ಕೇಳಿದವರಿಗೆಲ್ಲ...
ಕನ್ನಡದ ಮತ್ತು ಭಾರತದ ಸಾಹಿತ್ಯ ಲೋಕವೇ ಹೆಮ್ಮೆಪಟ್ಟು ಸಂಭ್ರಮಿಸುವಂತಹ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಾಗಲೂ ಬಲಪಂಥೀಯರು ಮತ್ತು ಇಸ್ಲಾಮೋಫೋಬಿಯಾ ಪ್ರಚಾರಕರು ಸಾಮಾಜಿಕ ಜಾಲತಾಣದಲ್ಲಿ ಬಾನು ಮುಷ್ತಾಕರ ಗೆಲುವನ್ನು ಸಂಭ್ರಮಿಸಲಿಲ್ಲ. ಅಷ್ಟ್ಯಾಕೆ ಪ್ರಧಾನ ಮಂತ್ರಿ...
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರುಗಳಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ಹಮ್ಮಿಣಿ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ...
ಹೋರಾಟಗಾರ್ತಿ, ಪತ್ರಕರ್ತೆ ಹಾಗೂ ವಕೀಲರಾಗಿ ಬಾನು ಅವರು ಕನ್ನಡಿಗರಿಗೆ ಪರಿಚಿತರಾದಷ್ಟು ಲೇಖಕಿಯಾಗಿ ಪರಿಚಿತರಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಅವರು ತಮ್ಮ ವೃತ್ತಿಯ ಕಾರಣ ಕನ್ನಡ ಸಾಹಿತ್ಯದ ಗೋಷ್ಠಿಗಳಲ್ಲಾಗಲಿ, ಸಮ್ಮೇಳನಗಳಲ್ಲಾಗಲಿ ಹೆಚ್ಚು ಭಾಗವಹಿಸದಿರುವುದು ಒಂದು ಕಾರಣವಾಗಿರಬೇಕು....