ಗುಜರಾತ್‌ನಲ್ಲಿ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗಾಗಿ (SIR) ನಿಯೋಜಿಸಲಾದ ಒಟ್ಟು ಬೂತ್ ಮಟ್ಟದ ಏಜೆಂಟ್‌ಗಳಲ್ಲಿ (BLA) ಸುಮಾರು ಮೂರನೇ ಎರಡರಷ್ಟು ಮಂದಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರ್‌ಟಿಐ ವರದಿಯೊಂದು ಬಹಿರಂಗಪಡಿಸಿದೆ.
ಗುಜರಾತ್‌ನಾದ್ಯಂತ...
ಪಾಕಿಸ್ತಾನದ ಸೈನಿಕರು ಪ್ರಯಾಣಿಸುತ್ತಿದ್ದ ಮಿಲಿಟರಿ ವಾಹನದ ಮೇಲೆ ಬಲೂಚಿ ಬಂಡುಕೋರರು ದಾಳಿ ನಡೆಸಿದ್ದು, 90 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು 'ಬಲೂಚ್ ಲಿಬರೇಶನ್ ಆರ್ಮಿ' (ಬಿಎಲ್‌ಎ) ಹೇಳಿದೆ. ಆದರೆ, ದಾಳಿಯಲ್ಲಿ ಕೇವಲ...