ದೀಪಾವಳಿ ಹಬ್ಬದ ವೇಳೆ ರಾತ್ರಿ ಹೊತ್ತು ನಿಗದಿತ ಅವಧಿ ಮೀರಿ ಪಟಾಕಿ ಸಿಡಿಸುವುದನ್ನು ನಿಯಮಾನುಸಾರ ಕಟ್ಟುನಿಟ್ಟಾಗಿ ಸಂಪೂರ್ಣ ನಿಯಂತ್ರಿಸಬೇಕು ಎಂದು ಪ್ರಾಣಿ ಕಲ್ಯಾಣ ಸಾಮಾಜಿಕ ಕಾರ್ಯಕರ್ತೆ ಜೆನಿ ಲಿಯಾನ್ ಲೋಪೆಜ್ ಒತ್ತಾಯಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ...
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಂದುವರಿಯುತ್ತಿದ್ದು, ಸಮೀಕ್ಷೆ ಪ್ರಾರಂಭವಾದಾಗಿನಿಂದ ಇಲ್ಲಿವರೆಗೆ 16,41,366 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ಅಕ್ಟೋಬರ್ 16ರಂದು ಒಂದೇ ದಿನದಲ್ಲಿ ಐದು ನಗರ...
ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯೊಬ್ಬಳ ಭೀಕರ ಹತ್ಯೆ ನಡೆದಿರುವುದನ್ನು ಭೇದಿಸಿರುವ ಪೊಲೀಸರು, ಹಲವು ದಿನಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ ನೆರೆಹೊರೆಯವನೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಘ್ನೇಶ್ ಅಲಿಯಾಸ್ ಸಂಜಯ್(26) ಮತ್ತು ಆತನ ಸ್ನೇಹಿತ ದಿನಗೂಲಿ...
ಬೆಂಗಳೂರು ನಗರವು ವಿಶ್ವದ ಐಟಿ ಹಬ್ ಆಗಿರುವಷ್ಟೇ, ಈಗ ಸೈಬರ್ ಅಪರಾಧಗಳ ಹಾಟ್ಸ್ಪಾಟ್ ಆಗುತ್ತಿದೆ. ಎಚ್ಎಸ್ಆರ್ ಲೇಔಟ್ನಲ್ಲಿ ಪತ್ತೆಯಾದ 'ಡಿಜಿಟಲ್ ಅರೆಸ್ಟ್ ಕಂಪನಿ' ಭಾರತದ ಸೈಬರ್ ವ್ಯವಸ್ಥೆಗೆ ಕಣ್ಣುತೆರೆಸುವ ಘಟನೆಯಾಗಿದೆ.
ಬೆಂಗಳೂರು, ಭಾರತದ ಸಿಲಿಕಾನ್...
ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ, ಏಳನೇ ಸೆಮಿಸ್ಟರ್ನ ವಿದ್ಯಾರ್ಥಿನಿ ಮೇಲೆ ಆಕೆಯ ಕಿರಿಯ ಸಹಪಾಠಿಯೊಬ್ಬ ಶೌಚಾಲಯದಲ್ಲಿ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ನಡೆದಿದೆ.
ಹನುಮಂತನಗರ ಪೊಲೀಸರು ಬುಧವಾರ, ಎಂಜಿನಿಯರಿಂಗ್ ಕಾಲೇಜಿನ ಐದನೇ ಸೆಮಿಸ್ಟರ್ ವಿದ್ಯಾರ್ಥಿ...