ಪ್ರಸ್ತುತ, ಭಾರತದ ತಲಾ ಆದಾಯವು 2,730 ಡಾಲರ್‌ಗಳಿದ್ದು, ಇದು, ಮುಂದಿನ ಐದು ವರ್ಷಗಳಲ್ಲಿ 2,000 (2,700 ಡಾಲರ್‌ಗೆ) ಡಾಲರ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೌಟಿಲ್ಯ ಆರ್ಥಿಕ...
ಭಾರತೀಯ ಆರ್ಥಿಕತೆಯಲ್ಲಿ "ಎಚ್ಚರಿಕೆಯ ಗಂಟೆಗಳು" ಮೊಳಗುತ್ತಿದ್ದು, ನಿಶ್ಚಲ ವೇತನ ಮತ್ತು ಹೆಚ್ಚಿನ ಹಣದುಬ್ಬರದಿಂದ ಕುಟುಂಬಗಳು ಕೇವಲ ಜೀವನೋಪಾಯಕ್ಕಾಗಿ ಸಾಲಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ಅಂತೆಯೇ ಬಹುತೇಕ ಬಡ ಕುಟುಂಬಗಳು ನಿಧಾನವಾಗಿ ಸಾಲದಲ್ಲಿ ಮುಳುಗುತ್ತಿವೆ ಎಂದು...