ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯವು ಮಳೆಯಿಂದ ರದ್ದಾಗಿದ್ದು, ಸರಣಿ ಮುನ್ನಡೆಯಿದ್ದ ಕಾರಣ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ವಿಜಯ ಸಾಧಿಸಿದೆ. ಒಟ್ಟು 5 ಪಂದ್ಯಗಳಲ್ಲಿ 2...
ಭರವಸೆಯ ಸ್ಪಿನ್ ಬೌಲರ್‌ಗಳ ಬಿಗಿ ದಾಳಿಯ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಟಿ20 ಪಂದ್ಯವನ್ನು 48 ರನ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ್ದ 168 ರನ್‌ಗಳ...
ಜಾಗತಿಕ ಅಸಮಾನತೆ ಕುರಿತಂತೆ ಜಿ20 ಮಂಡಳಿಗೆ ಸಲ್ಲಿಸಲಾದ ಹೊಸ ವರದಿಯ ಪ್ರಕಾರ, ಭಾರತದ ಅಗ್ರ ಶೇ.1ರಷ್ಟು ಶ್ರೀಮಂತರ ಸಂಪತ್ತು 2000ರಿಂದ 2023ರ ಅವಧಿಯಲ್ಲಿ ಶೇ.62ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಚೀನಾದ ಶ್ರೀಮಂತರ ಸಂಪತ್ತಿನಲ್ಲಿ...
ಕಳೆದ ಸುಮಾರು 30-35 ವರ್ಷಗಳಲ್ಲಿ ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು, ದುಡಿವಾನ, ಕಸಬುದಾರ ಯುವಕ - ಯುವತಿಯರು ತಮ್ಮ ಹುಬ್ಬಿನ ಬೆವರನ್ನು ಸಾಹುಕಾರರ ಅಮುಖ್ಯ ವಾದ ಚಾಕರಿ ಮಾಡುವುದರಲ್ಲಿ ಹರಿಸಿಬಿಟ್ಟಿದ್ದಾರೆ. ಬುದ್ಧಿವಂತ ಹುಡುಗರಾದರೆ...
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಜಂ ಅವರು ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿಗೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ...