ಹಿಮ ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ಸಮುದ್ರ ತೀರದಲ್ಲಿರುವ ನಗರಗಳ ಮುಳುಗುವಿಕೆಯ ಆತಂಕ, ಭೀಕರ ಹಿಮಪಾತ, ಹಿಮನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಕುಸಿತ ಮುಂತಾದವು ಜಗತ್ತಿನಾದ್ಯಂತ ಬಹುದೊಡ್ಡ ಭೀತಿ ಸೃಷ್ಟಿಸಿದೆ. ಈ...
ಅನೇಕ ವರದಿಗಳ ಪ್ರಕಾರ ಹವಾಮಾನ ಬದಲಾವಣೆಯ ವೈಪರೀತ್ಯಗಳಿಂದ ದೊಡ್ಡ ಮಟ್ಟದಲ್ಲಿ ತತ್ತರಿಸಿರುವ ದೇಶಗಳ ಪೈಕಿ ಭಾರತ ಏಳನೇ ಸ್ಥಾನದಲ್ಲಿದೆ. ಸಮುದ್ರದ ನೀರಿನ ಮಟ್ಟ ಏರಿಕೆ, ಜೀವವೈವಿಧ್ಯತೆಯ ನಷ್ಟ ಮತ್ತು ಹೆಚ್ಚುತ್ತಿರುವ ನೀರಿನ ಕೊರತೆಯಂತಹ...