ಮಾಟಮಂತ್ರ ಶಂಕೆಯಿಂದ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ನ ಕಲೈಯಾ ಗ್ರಾಮದಲ್ಲಿ ದುರುಳರು ತಾಯಿ ಮತ್ತು ಎರಡು ತಿಂಗಳ ಹಸುಗೂಸನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. 2025ರಲ್ಲಿಯೂ ಇಂತಹ ಘಟನೆಗಳು ದೇಶಾದ್ಯಂತ ಸುದ್ದಿಯಾಗಿತ್ತು. ಈ ಅಮಾನುಷ ಕೃತ್ಯ...
ಆರ್ಥಿಕವಾಗಿ ಸ್ವತಂತ್ರವಾಗಿರುವ, ಮನಸಲ್ಲಿದ್ದುದನ್ನು ಮಾತಾಡಿಬಿಡುವ, ತಾನು ಹೇಳಿದ್ದು ಸರಿಯೆಂದು ವಾದಿಸುವ, ಮುಂಚೂಣಿಯಲ್ಲಿರುವ ಹೆಣ್ಣುಮಕ್ಕಳನ್ನು ಈ ಕಂದಾಚಾರಕ್ಕೆ ಬಲಿ ಕೊಡಲಾಗುತ್ತಿರುವುದೂ ವಾಸ್ತವ. ಝಾರ್ಖಂಡದ ಮಂದರ್ ಗ್ರಾಮದ ಐವರು ಮಹಿಳೆಯರನ್ನು ಮಾಟಗಾತಿಯರೆಂಬ ಶಂಕೆಯ ಮೇರೆಗೆ ಕೊಲ್ಲಲಾಗುತ್ತದೆ....