ಧರ್ಮಗ್ರಂಥಗಳಾದ ಕುರ್‌ಆನ್, ಭಗವದ್ಗೀತೆ, ಬೈಬಲ್ ಸೇರಿದಂತೆ ಎಲ್ಲ ಧರ್ಮ ಗ್ರಂಥಗಳಲ್ಲಿನ ಸಂದೇಶಗಳನ್ನು ಮುಸಲ್ಮಾನರು, ಹಿಂದೂಗಳು, ಕ್ರೈಸ್ತರು ಪರಸ್ಪರ ಹಂಚಿಕೊಳ್ಳುವಂತಾಗಬೇಕು. ಆ ರೀತಿಯ ಕೊಡುಕೊಳ್ಳುವಿಕೆಯ ಸಂಬಂಧಗಳು ಬೆಳೆದರೆ ಮಾತ್ರ ಮನುಷ್ಯರು ಒಂದಾಗಿ, ಇನ್ನೊಬ್ಬರನ್ನು ಸಹಿಸಿಕೊಂಡು...
"ಹಿಂದೂ ಧರ್ಮದೊಳಗೆ ದಲಿತರಿಗೆ ಎಂದಿಗೂ ಏಳಿಗೆ ಇಲ್ಲ, ಅದಕ್ಕಾಗಿ ನಾನು ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರುವ ಮೂಲಕ ಮುಕ್ತನಾದೆ. ಎಲ್ಲರೂ ಬೌದ್ಧ ಧರ್ಮ ಪಾಲಿಸಬೇಕು ಎಂದು ಅಂಬೇಡ್ಕರ್ ಕರೆ ನೀಡಿದ್ದರು....
ಧ್ಯಾನವನ್ನು ಹೇಳಿಕೊಡುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿರುವ ಧರ್ಮಗುರುಗಳಿರುವ ಈ ಕಾಲದಲ್ಲಿ ಬುದ್ಧನ ಸರಳ ಧ್ಯಾನ ವಿಧಾನಗಳನ್ನು 'ಧಮ್ಮಯಾನ' ಪುಸ್ತಕದಲ್ಲಿ ಲೇಖಕ ಮೂಡ್ನಕೂಡು ಚಿನ್ನಸ್ವಾಮಿಯವರು ವಿವರಿಸಿದ್ದಾರೆ. ಈ ಧ್ಯಾನಗಳು ಮನಸ್ಸಿನ ಆಲೋಚನೆಗಳನ್ನು ಸರಿದಾರಿಗೆ ತರಲು ಸಹಕಾರಿಯಾಗಿವೆ....
"ನನ್ನ ಆ ಶೋಕದ ಕಾವ್ಯ ಸಂಕಲನವನ್ನು ಪಕ್ಕದಲ್ಲಿಟ್ಟುಕೊಂಡು ಮಡಿದ ಒಬ್ಬ ಹುಡುಗ ರಕ್ತ ಕಾರುತ್ತಾ ಬಿದ್ದಿದ್ದ. ಆತನ ಆತ್ಮಹತ್ಯೆಗೆ ನಾನೇ ಕಾರಣ ಎನ್ನಿಸಿ ದುಗುಡಗೊಂಡೆ" ಎನ್ನುತ್ತಾನೆ ಕವಿ ನೆರೂಡ
ಮನುಷ್ಯನ ಮನಸ್ಸು ಕೇಡನ್ನು ಸುಲಭವಾಗಿ...