ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಯ ಹೆಸರು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಒತ್ತಡ ಹೇರಿದಾಗ ತನ್ನನ್ನು ತಾನು 'ಮೊಹಮ್ಮದ್ ದೀಪಕ್ ಕುಮಾರ್' ಎಂದು ಪರಿಚಯಿಸಿಕೊಂಡ ಹಿಂದೂ ಯುವಕನೊಬ್ಬ ಬಜರಂಗದಳ...
ಧರ್ಮ, ಜಾತಿ, ರಾಜಕೀಯ ಗುರುತುಗಳನ್ನು ಮೀರಿ ಮಾನವೀಯತೆ ಪ್ರದರ್ಶಿಸಿದ ವ್ಯಕ್ತಿಯೇ ಮತಾಂಧರಿಗೆ ಗುರಿಯಾಗುತ್ತಿದ್ದಾರೆ. ಇದು ಸಂವಿಧಾನ ಬೋಧಿಸುವ ಸಮಾನತೆ, ಸಹಿಷ್ಣುತೆ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ.
ದೇಶದಲ್ಲಿ ಮನುಷ್ಯತ್ವ ಮರೆತುಹೋಗಿ ದ್ವೇಷದ ಹೊಗೆಯೇ...
ಬಜರಂಗದಳ ಸದಸ್ಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದ ಸುಮಾರು 70 ವರ್ಷದ ಮುಸ್ಲಿಂ ವ್ಯಕ್ತಿಯ ಪರವಾಗಿ ನಿಂತು, ತನ್ನ ಹೆಸರು 'ಮೊಹಮ್ಮದ್ ದೀಪಕ್' ಎಂದು ಹೇಳಿಕೊಂಡ ಜಿಮ್ ಟ್ರೇನರ್ ದೀಪಕ್ ಕುಮಾರ್ಗೆ ಕೋಮು ಸೌಹಾರ್ದತೆಯ ಬೆಲೆ...
ಮೊಹಮ್ಮದ್ ದೀಪಕ್ – ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಹೆಸರು. ಒಬ್ಬರಿಗೆ ಸಮಸ್ಯೆ ಎದುರಾದಾಗ, ಧರ್ಮ, ಜಾತಿ, ಬಣ್ಣ ನೋಡಿ ಅಳೆಯುವವರ ನಡುವೆ, ದೀಪಕ್ ಎಂಬ ಹಿಂದು ಯುವಕ ಮೊಹಮ್ಮದ್ ದೀಪಕ್...