ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಗೆ ಚೀನಾದ ಆಕ್ಷೇಪವನ್ನು ಭಾರತ ತಳ್ಳಿ ಹಾಕಿದೆ. "ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ಬೇರ್ಪಡಿಸಲು ಎಂದಿಗೂ ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದೆ.
ಚೀನಾದ ದೂರನ್ನು...
'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಎಂಬ ಹೆಸರಿನ 1,500 ವಿಶೇಷ ಸುಸಜ್ಜಿತ ವಾಹನಗಳ ನಿಯೋಜನೆ ಮೋದಿ ಪ್ರಚಾರಕ್ಕಾಗಿ. ಮೋದಿಯವರೇ ಈ ಸರ್ಕಾರಿ ಅನುದಾನಿತ ಕಾರ್ಯಕ್ರಮವನ್ನು 'ಮೋದಿ ಕಿ ಗ್ಯಾರಂಟಿ ವಾಹನ' ಎಂದು ಮರುನಾಮಕರಣ...
2014ರ ಚುನಾವಣೆ ವೇಳೆ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, ಭಾರತಕ್ಕಾಗಿ ಹೊಸ ಆರೋಗ್ಯ ನೀತಿಯನ್ನು ರೂಪಿಸುವುದಾಗಿ ಹೇಳಿತ್ತು. ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಲು ರಾಷ್ಟ್ರೀಯ ಆರೋಗ್ಯ ಭರವಸೆ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಭರವಸೆ...
ತಮ್ಮ ಭಾಷಣದುದ್ದಕ್ಕೂ ವಿಡಂಬನೆ, ಕತೆ, ರೂಪಕಗಳನ್ನು ಬಳಸಿದ ಪ್ರಕಾಶ್ ರಾಜ್ ಅವರು ಪ್ರಧಾನಿಯನ್ನು ’ಮಹಾಪ್ರಭು’ ಎಂದು ಸಂಬೋಧಿಸುತ್ತಲೇ ಕಾಲೆಳೆದರು
"ನಮ್ಮ ರಾಮ ಸಕುಟುಂಬ, ಸಪರಿವಾರದವನು. ಅವರ ರಾಮ ಕೊಲ್ಲುವವನು" ಎಂದು ಬಹುಭಾಷಾ ನಟ, ಹೋರಾಟಗಾರ...
ಬಹುತ್ವ ಭಾರತವು ಉಳಿದಾಗ ಮಾತ್ರ ಸಂವಿಧಾನ ಉಳಿಯುತ್ತದೆ. ಈ ಕಾರಣಕ್ಕೆ 'ಟೆರಸ್ಟ್ರಿಯಲ್ ವರ್ಸಸ್' ಸಿನಿಮಾ ನಮಗೆ ಪಾಠವಾಗಬೇಕಿದೆ
ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (ಬಿಫೆಸ್)ನಲ್ಲಿ ಪ್ರದರ್ಶನವಾದ ಪರ್ಷಿಯನ್ ಭಾಷೆಯ 'ಟೆರಸ್ಟ್ರಿಯಲ್ ವರ್ಸಸ್' ಸಿನಿಮಾ ವಿನೂತನ...