ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಡವಾಗಿ ಪ್ರತಿಕ್ರಿಯಿಸಿದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 'ಇದು ಅತಿ ತಡವಾದ, ಅತಿ ಕಡಿಮೆ ಪ್ರತಿಕ್ರಿಯೆಯಾಗಿದೆ' ಎಂದಿರುವ ಕಾಂಗ್ರೆಸ್, 'ಕೇವಲ ಮಾತುಗಳು ಏನೂ ಮಾಡಲಾರವು'...
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಯುಪಿಎ ಮಿತ್ರಪಕ್ಷಗಳ ಸಭೆ ಕುರಿತು ಬಿಜೆಪಿ ಟೀಕಿಸಿದ್ದು, ತಿಂಡಿ ತಿನ್ನುವ ವೇಳೆ ಇರುವ ಇವರ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ ಎಂದಿದೆ....
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದು ದಿಲ್ಲಿಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಮಗುವಿನಂತೆ ಮೊಂಡಾಟ ಮಾಡುವುದು, ಬಿಜೆಪಿಯಲ್ಲಿ ಮಾತ್ರ! 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ರಾಜ್ಯ ಬಿಜೆಪಿ ಹತಾಶೆ, ಅಸಹಾಯಕತೆಗಳಿಂದ...
ಅನ್ನಭಾಗ್ಯದ ಯೋಜನೆಗೆ ಅಕ್ಕಿಯನ್ನು ನಿರಾಕರಿಸುತ್ತಿರುವ ನಮ್ಮದೇ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯನ್ನೇ ಅವತ್ತು ಅಮೆರಿಕಾದ ಲಿಂಡೆನ್ ಜಾನ್ಸನ್ ತೋರಿದ್ದ. ದೇಶದ ಸ್ವಾಭಿಮಾನವನ್ನು ಕೆಣಕಿದ್ದ. ಇಂದಿರಾಗಾಂಧಿಯ ಕನಸಿನಂತೆ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಈ...
ಕೇಂದ್ರ ಸರಕಾರ ರಾಜ್ಯಗಳಿಗೆ ಅಕ್ಕಿ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರ ಸಮರ್ಥನೆಗಿಳಿದಿದೆ...
ಭಾರತೀಯ...