ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಮೂಲಭೂತವಾದಿಗಳ ವಿರುದ್ಧ ದಸರಾದಲ್ಲಿ ತೋರಿದ ಧೈರ್ಯವನ್ನು ಕಾವೇರಿ ಆರತಿಯಲ್ಲೂ ತೋರಬೇಕಾಗಿದೆ.
ಸೆಪ್ಟೆಂಬರ್ 26ರಂದು ಮೈಸೂರಿನ ಕೆಆರ್ಎಸ್...
ಸ್ಯಾಂಕಿ ಕಟ್ಟಿದ ಕೆರೆಗೆ ಕಾವೇರಿ ಮಾತೆಯ ನೆಪದಲ್ಲಿ ಆರತಿ ಎತ್ತಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ನಾಡಿನ ಪ್ರಜ್ಞಾವಂತರು ಮಂಗಳಾರತಿ ಎತ್ತಬೇಕಿದೆ. ಈ ನಾಡನ್ನು ಬಸವ, ಟಿಪ್ಪು, ಕುವೆಂಪುರವರು ಕಟ್ಟಿದ ವೈಚಾರಿಕ ಮತ್ತು ಜಾತ್ಯತೀತ...