ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಸಮೀಪದ ದುಗನೂರ್ ಹಟ್ಟಿಯಲ್ಲಿ ಗುರುವಾರ ಬೆಳಿಗ್ಗೆ ಇಬ್ಬರು ಮಕ್ಕಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಭೀಭತ್ಸ ಘಟನೆ ನಡೆದಿದೆ.
ಹಲ್ಲೆಯಿಂದಾಗಿ ಸಾನ್ವಿ (5) ಮತ್ತು ಭಾರ್ಗವ್ (3) ಮೃತಪಟ್ಟಿದ್ದಾರೆ....
ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವುದು, ಹೊರಗುತ್ತಿಗೆ ಕಾರ್ಮಿಕರ ಸೇವೆ ಖಾಯಂಗೊಳಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧೋದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸುವಂತೆ ಒತ್ತಾಯಿಸಿ ಯಾದಗಿರಿ ಸೇರಿದಂತೆ ರಾಜ್ಯವ್ಯಾಪಿ ಹಾಸ್ಟೆಲ್ ಕಾರ್ಮಿಕರಿಂದ ವಿವಿಧ ಜಿಲ್ಲಾ...
ರಾಜ್ಯದಲ್ಲಿರುವ ಬೇರೆ ಜಿಲ್ಲೆಯ ಶಾಸಕರಿಗಿಂತ ಯಾದಗಿರಿ ಜಿಲ್ಲೆಯ ಶಾಸಕ, ಸಚಿವರು ಅತಿ ಹೆಚ್ಚು ಭ್ರಷ್ಟರಾಗಿದ್ದಾರೆ. ದಿನನಿತ್ಯ ಸಂಚರಿಸುವ ಮುಖ್ಯ ರಸ್ತೆಗಳು ಗುಂಡಿ ಗುಂಡಿಯಾಗಿ ಹಾಳಾಗಿದ್ದರೂ ಅವರ ಗಮನಕ್ಕೆ ಬರುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ...
ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ವರ್ಲ್ಡ್ ವಿಷನ್ ಇಂಡಿಯಾ (ಚೆನ್ನೈ)ಯ ಲೆಕ್ಕಾಧಿಕಾರಿ ಬಾಬು ಬಾಲಸಿಂಗ್ ಹೇಳಿದ್ದಾರೆ.
ಶಹಾಪುರ ತಾಲೂಕಿನ ಶಾರದಹಳ್ಳಿಯ ಪರಿಹಾರ ಭೋದನ ಕೇಂದ್ರದಲ್ಲಿ ವರ್ಲ್ಡ್...
ರಾಜ್ಯದಲ್ಲಿ ಸೆ.22 ರಿಂದ ಅ.7ನೇ ವರೆಗೆ ನಡೆಯುವ ಜಾತಿಗಣತಿ ಸಮೀಕ್ಷೆಯಲ್ಲಿ ದಲಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೊಲೆಯ, ಮಾದಿಗ, ಚಲವಾದಿ ಮುಂತಾದವರನ್ನು ದಾಖಲಿಸಬೇಕೆಂದು ಅಖಿಲ ಕರ್ನಾಟಕ ಬೌದ್ಧ...