ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಭಾನುವಾರ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, 25%ರಷ್ಟು ಹೆಚ್ಚಿಸಲಾಗಿದೆ.
ಸಾಮಾನ್ಯ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 317 ರೂಪಾಯಿಗಳಿಂದ...
ಯುದ್ಧದಲ್ಲಿ ಮನುಕುಲ ಅನುಭವಿಸುವ ನಷ್ಟ ಲೆಕ್ಕಕ್ಕೇ ಸಿಗದಷ್ಟು ಆಳವಾದುದ್ದು. ಇದು ನಿರಾಕರಿಸುವಂಥದ್ದು ಅಲ್ಲವೇ ಅಲ್ಲ, ಆದರೆ ಈ ದುಃಖದ ಅಗಾಧತೆಯ ನಡುವೆ ಪರಿಸರ ಅನುಭವಿಸುವ ಪರಿಣಾಮ ಹಿನ್ನಲೆಗೆ ಸರಿದುಬಿಡುತ್ತದೆ. ಯುದ್ಧದಿಂದ ಪರಿಸರದ ಮೇಲಾಗುವ...
ಯುದ್ಧ ಮುಂದುವರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್‌ನ ಅತ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳು ಇತಿಹಾಸದಲ್ಲಿಯೇ ಕಾಣದಂತಹ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು.
ಗುಜರಾತ್‌ನ ಮೋರ್ಬಿ ನಗರವು ಭಾರತದ ಅತಿದೊಡ್ಡ ಸೆರಾಮಿಕ್ ಟೈಲ್ಸ್ ಕ್ಲಸ್ಟರ್‌ಗೆ...
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಅದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂಘರ್ಷದ ನೇರ ಮತ್ತು ಪರೋಕ್ಷ ಪರಿಣಾಮಗಳಿಂದ ಭಾರತವೂ ತತ್ತರಿಸುತ್ತಿದೆ. ಮುಖ್ಯವಾಗಿ...
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಜಾಗತಿಕ ಪೂರೈಕೆ ಸರಪಳಿಯ ಏರುಪೇರುರಾಗಿದೆ. ಭಾರತದ ಇಂಧನ ಮತ್ತು ಬೇಳೆಕಾಳುಗಳ ಆಮದು ಸೇರಿದಂತೆ ಹಲವಾರು ಸರಕುಗಳ ಆಮದಿನ ಮೇಲೆ ತೀವ್ರ...