ಕೇಂದ್ರ ಸರ್ಕಾರದಿಂದ ‘ರಾಜಭವನ’ಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಪ್ರಯತ್ನವನ್ನು ಜಾಗೃತ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ಹಿಂದಿಯ ಪರೋಕ್ಷ ಹೇರಿಕೆಯಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲೆ...
ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸುವವರು ಬದುಕಿನ ಯಾವುದಾದರೂ ಕ್ಷೇತ್ರದಲ್ಲಿ ಗಣ್ಯರು ಎನಿಸಿಕೊಂಡಿರಬೇಕು ಎಂಬುದು ಸರ್ಕಾರಿಯಾ ಆಯೋಗದ ಶಿಫಾರಸು. ಈ ಶಿಫಾರಸನ್ನು ಅನುಸರಿಸಿದ್ದಕ್ಕಿಂತ ಗಾಳಿಗೆ ತೂರಿರುವುದೇ ಹೆಚ್ಚು. ಈ ಗಣ್ಯ ಸ್ಥಾನಮಾನ ಏನೆಂಬ ಸಡಿಲ ವ್ಯಾಖ್ಯಾನ...
ದೇಶದಾದ್ಯಂತ ಇರುವ ರಾಜಭವನಗಳ ಹೆಸರುಗಳನ್ನು 'ಲೋಕಭವನ' ಎಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ.
ಕರ್ನಾಟಕದ ರಾಜಭವನವನ್ನು ಸಹ 'ಲೋಕಭವನ' ಎಂದು ಮರು ನಾಮಕರಣಗೊಳಿಸಲಾಗುತ್ತಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್...
ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ಭೇಟಿ ಮಾಡಿ...
ಕಾನೂನಿನ ಪ್ರಕಾರ ಹಾಗೂ ನ್ಯಾಯಸಂಹಿತೆಯಂತೆ ಎಡಿಜಿಪಿ ಚಂದ್ರಶೇಖರ್ ಸರಿಯಾಗಿಯೇ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸದರಿ ಅಧಿಕಾರಿಗೆ ಅಗತ್ಯವಿರುವ ನೈತಿಕ ಹಾಗೂ ಕಾನೂನಿನ ಬೆಂಬಲ ನೀಡುವುದು ರಾಜ್ಯದ ಜನತೆಯ ಮತ್ತು ನ್ಯಾಯಪರ ಹಾಗೂ ಕಾನೂನಿನ...