ಮೋದಿ ಭಾಷಣ | ರಾಮಮಂದಿರದ ಉಲ್ಲೇಖ, ಸಿಖ್ಖರ ಓಲೈಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚು. ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಉಲ್ಲೇಖಿಸುತ್ತಿರುವುದು, ಸಿಖ್ಖರ ಪುಣ್ಯಕ್ಷೇತ್ರ ಕರ್ತಾರ್‌ಪುರ್ ಕಾಡಿಡಾರ್ ಅಭಿವೃದ್ಧಿಯನ್ನು ಪ್ರಸ್ತಾಪಿಸುವುದು, ಅಫ್ಘಾನ್‌ನಿಂದ ಸಿಖ್‌ ಪವಿತ್ರ ಗ್ರಂಥ ಗ್ರಂಥ ಸಾಹೀಬ್‌ನ ಪ್ರತಿಗಳನ್ನು ಮರಳಿ...

400 ವರ್ಷ ಹಳೆಯ ಬಾಡಾ ರಾಮಮಂದಿರ ಮಠದ ಭೂ ವಿವಾದ; ರೈತರಿಗೆ ನೋಟಿಸ್

ನಿಜಾಮಾಬಾದ್‌ನ ಬ್ರಹ್ಮ ಪುರಿಯಲ್ಲಿರುವ 400 ವರ್ಷ ಹಳೆಯದಾದ ಬಾದಾ ರಾಮಮಂದಿರ ಮಠದ ಆಸ್ತಿ ವಿವಾದ ಮುನ್ನೆಲೆಗೆ ಬಂದಿದೆ. ಬಡಾ ಅಥವಾ ಪೆದ್ದಾ ರಾಮಮಂದಿರ ಎಂದು ಕರೆಯಲ್ಪಡುವ ಈ ಮಠವನ್ನು ಛತ್ರಪತಿ ಶಿವಾಜಿ ಮಹಾರಾಜರ...

ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

ಜನ ಕರುಣಿಸಿದ ಅಧಿಕಾರವನ್ನು ಜನರಿಗಾಗಿ ಬಳಸದೇ ಹೋದರೆ, ಬಿಹಾರದ ಬೆಳವಣಿಗೆ ಪಾಠವಾಗದೇ ಹೋದರೆ, ಕರ್ನಾಟಕವೂ ಕಮಲದ ಕೈವಶವಾಗಬಹುದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ, ರಾಮ ನೆಲೆ ನಿಂತರೂ ಸಂಘಿಗಳ ನಾಟಕ...

ಪ್ರಧಾನ ಅರ್ಚಕ ಮಹಂತ್ ಲಾಲ್ ದಾಸ್: ಕೊಂದರು, ಮೆರೆದರು ಮತ್ತು ಮರೆಸಿದರು

ಮಂಹತ ಲಾಲ್ ದಾಸ್ ಅವರ ಅನುಮಾನಾಸ್ಪದ ಕೊಲೆಯೂ ಸೇರಿದಂತೆ, ಅವರ ಅಲ್ಪಾವಧಿಯ ಜೀವನವನ್ನು ಇಂದು ಅಯೋಧ್ಯೆಯಲ್ಲಿ ಬಹುತೇಕರು ಮರೆತುಹೋಗಿದ್ದಾರೆ. ಆದರೆ ಅವರು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಧಾರ್ಮಿಕ ಸಂಘರ್ಷವನ್ನು ನೆಲಮೂಲದಿಂದ ಅರ್ಥ ಮಾಡಿಕೊಂಡು ಜನರನ್ನು...

ಮೈಸೂರು | ಅಯೋಧ್ಯೆಯ ರಾಮ ವಿಗ್ರಹದ ಶಿಲೆಗೆ ದಂಡ?; ಗುತ್ತಿಗೆದಾರ ಶ್ರಿನಿವಾಸ್ ಸ್ಪಷ್ಟನೆ

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ ಮೈಸೂರಿನ ಕಲ್ಲಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಂಡ ವಿಧಿಸಿದೆ ಎಂದು ಹಲವಾರು ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ದಂಡಕ್ಕೆ ಗುರಿಯಾಗಿದ್ದ ಗುತ್ತಿಗೆದಾರ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ರಾಮಮಂದಿರ