ಐತಿಹಾಸಿಕ ರೈತ ಹೋರಾಟದ ಕೇಂದ್ರವಾಗಿ ದೆಹಲಿ ಗಡಿಯಲ್ಲಿ ಮತ್ತೆ ರೈತರ ಘೋಷ ಮೊಳಗುತ್ತಿದೆ. ಉತ್ತರ ಪ್ರದೇಶದ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಮನವಿಯ ಮೇರೆಗೆ, ದೆಹಲಿ ಸಮೀಪದ ನೋಯ್ಡಾದಲ್ಲಿ ತಮ್ಮ...
ಅತೀ ಶೀಘ್ರದಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆಗೆಯಬೇಕು. ಹಾಲು ಉತ್ಪಾದಕರಿಗೆ ಕೊಡಬೇಕಾದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೈತರು ಪ್ರತಿ ಸಮಸ್ಯೆಗೂ ಹೋರಾಟ ಮಾಡಿಯೇ ಪರಿಹಾರ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಇನ್ನೂ...
ಅತ್ಯುತ್ತಮ ರಂಗ ನಟ, ಕ್ರಿಕೆಟ್ ಆಟಗಾರ, ವಾಲಿಬಾಲ್ ಪಟು ಇದೆಲ್ಲಕ್ಕಿಂತ ಮುಖ್ಯವಾಗಿ ರೈತ ಹೋರಾಟಗಾರ, ಕವಿ ಮನಸ್ಸಿನ ಮಧುಗೆರೆ ನರಸಿಂಹ ಎಲ್ಲಿ ಹೋದರು? ಅಕಸ್ಮಾತ್ ಸಿಕ್ಕಾಗ ಹೇಗಿದ್ದರು, ಏನಂದರು? ಒಂದು ಅಪರೂಪದ ಭೇಟಿಯ...
ಹರಿಯಾಣದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿತ್ತು. ಕಾಂಗ್ರೆಸ್ ಪರವಾದ ಅಲೆಯೂ ಇತ್ತು. ರೈತ ಹೋರಾಟವು ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ವಾತಾವರಣ ನಿರ್ಮಿಸಿತ್ತು. ಆದರೆ, ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರ ಮೂರ್ಖತನದಿಂದಾಗಿ ಎಲ್ಲವೂ...
ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು...