ಹಾವೇರಿ | ಎಂಎಸ್‌ಪಿ ಖರೀದಿಗೆ ಪಾಸಾಗಿದ್ದ ಮೆಕ್ಕೆಜೋಳ, ಮಾರುವಾಗ ರಿಜೆಕ್ಟ್: ರೈತ ಕಂಗಾಲು

ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಎಂಎಸ್‌ಪಿ(ಬೆಂಬಲ ಬೆಲೆ) ಖರೀದಿಗೆ ನೋಂದಣಿ ಮಾಡಿಸುವ ವೇಳೆ ಪಾಸಾಗಿದ್ದ ಮೆಕ್ಕೆಜೋಳ ಮಾದರಿ‌, ಮಾರಾಟದ ವೇಳೆ...

ಧಾರವಾಡ | ಹದಗೆಟ್ಟ ರಸ್ತೆಗಳ ದುರಸ್ತಿಗೆ ರೈತರ ಒತ್ತಾಯ

ರೈತರು ಹೊಲಗಳಿಗೆ ಹೋಗುವ ರಸ್ತೆಗಳ ದುರಸ್ತಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ವತಿಯಿಂದ ಸಂಶಿ ಗ್ರಾಪಂ'ಗೆ ರೈತರು ಮನವಿ ಸಲ್ಲಿಸಿದರು. ಈ...

IFAB ಹರಾಜಿನಲ್ಲಿ ಮಿಂಚುವ ಕೆಂಪು ಗುಲಾಬಿ: ಕವಿದ ಮಂಜು-ಕಂಗಾಲಾದ ರೈತ

"ಚಳಿಗೆ ಮೂರು ದಿನವಾದರೂ ಮೊಗ್ಗು ಅರಳುವ ಮುನ್ಸೂಚನೆ ಇಲ್ಲ. ಅಲ್ಲಲ್ಲಿ ಅರಳಿದರೂ ಕಟಾವು ಮಾಡಲು ಕೂಲಿ ಆಳು ಬರುತ್ತಿಲ್ಲ. ಸಂಜೆ ಕಟಾವು ಮಾಡಿದರೆ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಸಿಗುವುದಿಲ್ಲ" ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ...

ಧಾರವಾಡ | ಸಿಗರೇಟ್’ನ ಕಿಡಿ ತಗುಲಿ ಸುಟ್ಟು ಕರಕಲಾದ ರೈತನ ಬಣಿವೆ

ದನ ಕರುಗಳಿಗಾಗಿ ಶೇಖರಿಸಿ ಇಡಲಾಗಿದ್ದ, ಕಡ್ಲಿ, ಗೋಂಜಾಳ ಹೊಟ್ಟಿನಬಣಿವೆ ಕಿಡಿಗೇಡಿಗಳ ಸಿಗರೇಟ್'ನ ಕಿಡಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂದಾಜು 50.000 ಸಾವಿರ ಬೆಲೆಬಾಳುವ ಹೊಟ್ಟು(ಮೇವು) ನಾಶವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ...

ಆನೇಕಲ್‌ | ಬಂಜರು ಭೂಮಿಯೆಂದು ಸರ್ಕಾರಕ್ಕೆ ವರದಿ: ರಾಗಿ ರಾಶಿ ಮೂಲಕ ಅಧಿಕಾರಿಗಳಿಗೆ ರೈತನ ಉತ್ತರ

ಆನೇಕಲ್‌ ತಾಲೂಕಿನ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿದ್ದ ಅಧಿಕಾರಿಗಳಿಗೆ ʼನೀವು ವರದಿ ನೀಡಿದ್ದ ಆ ಬಂಜರು ಭೂಮಿಯಲ್ಲಿಯೇ ಸಮೃದ್ಧವಾಗಿ ಬೆಳೆದಿರುವ ರಾಗಿಯನ್ನು ರಾಶಿ ಮಾಡಿದ್ದೇವೆ ನೋಡಿ....ʼ ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ರೈತ