ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಸದನವು ಗುರುವಾರ ಧ್ವನಿಮತದ ಮೂಲಕ ತಿರಸ್ಕರಿಸಿದೆ. ಇದರೊಂದಿಗೆ, ತನ್ನ ಸಂಖ್ಯಾಬಲದ ಅಹಂಕಾರವನ್ನು ಮತ್ತೊಮ್ಮೆ ಪ್ರದರ್ಶಿಸಿರುವ ಆಡಳಿತಾರೂಢ ಸರ್ಕಾರವು...
ಸದನದಲ್ಲಿ ತೀವ್ರ ಗದ್ದಲ, ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯು ಬುಧವಾರ ಧ್ವನಿ ಮತದ ಮೂಲಕ ತಿರಸ್ಕರಿಸಿತು.
ಸ್ಪೀಕರ್ ಓಂ ಬಿರ್ಲಾ...
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ರಾಜಕೀಯ ಸಮರಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಸಂಸದೀಯ ನಡೆಗಳ ಬಗ್ಗೆ...
ಪ್ರಧಾನ ಮಂತ್ರಿ ಮೋದಿ ಅವರು ರಾಹುಲ್ ಅವರ ಮಾತುಗಳನ್ನು ಎದುರಿಸುವ ಧೈರ್ಯವನ್ನೇ ತೋರಿಸಲಿಲ್ಲ. ಸಂಸತ್ತಿಗೆ ಬರುವುದನ್ನೇ ತಪ್ಪಿಸಲು ನೋಡಿದರು. ಸ್ಪೀಕರ್ ಅವರ ನೆರವು ಪಡೆಯಲು ಪ್ರಯತ್ನಿಸಿದ್ದನ್ನು ಕೂಡಾ ಸಂಸತ್ತು ನೋಡಿತು. ಬಿಜೆಪಿಗೆ ಹಣವನ್ನು...
2016ರಿಂದ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಹೆಚ್ಚು ದೂರುಗಳು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಗೆ ಬಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶುಕ್ರವಾರ, ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕಾನೂನು ಸಚಿವ ಅರ್ಜುನ್ ರಾಮ್...