ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಭ್ರಮರ ಕೀಟ ನ್ಯಾಯಗುರುವಿನ ಪರಿ ವಿಪರೀತವಾಯಿತ್ತಯ್ಯಾ, ಭ್ರಮರ...
12ನೇ ಶತಮಾನದಲ್ಲಿ 'ಕಳಬೇಡ ಕೊಲಬೇಡ...' ವಚನವೇ ನಂತರ ಸಂವಿಧಾನ ರಚಿಸಲು ಮೂಲ ಆಧಾರವಾಯಿತು. ವಚನಗಳು ಇಂದಿಗೂ ಪ್ರಸ್ತುತ. ಪ್ರತಿಯೊಂದು ವಚನವು ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಉಪನ್ಯಾಸಕ ಕೆ.ಪಿ ಜಯಕುಮಾರ್ ಹೇಳಿದರು.
ಕೊಡಗು ಜಿಲ್ಲಾ...
ವಚನ ಚಳವಳಿ ವೈದಿಕ ವಿರೋಧಿ ಚಳವಳಿ ಆಗಿರದೆ ಅದೊಂದು ಹಿಂದೂ ಧರ್ಮದ ಸುಧಾರಣಾವಾದಿ ಚಳವಳಿ ಆಗಿದ್ದರೆ ಹನ್ನೆರಡನೆ ಶತಮಾನದಲ್ಲಿ ವೈದಿಕರು ನಿದ್ದೆಗೆಟ್ಟು, ಪ್ರತಿಕ್ರಾಂತಿ ಹೂಡಿ ಅದನ್ನು ರಕ್ತಪಾತದ ಮುಖೇನ ಹಣಿಯುವ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲ.
"ಕೇವಲ...
ಮದ್ಯ ಸೇವನೆಗಿಂತ ಅಷ್ಟಮದಗಳು ಸೊಕ್ಕುವುದು ಬಲು ಕೇಡು. ಮಾಂಸ ತಿನ್ನುವುದಿಲ್ಲ ಎಂದು ನೀವು ಗರ್ವದಿಂದ ಹೇಳುತ್ತೀರಿ, ಸಂಸಾರದಲ್ಲಿ ಸ್ತ್ರೀಸಂಗ ಮಾಡುವುದು ಮಾಂಸ ಸೇವಿಸಿದಂತಲ್ಲವೇನು ಎಂದು ಅಲ್ಲಮರು ಪ್ರಶ್ನಿಸುತ್ತಾರೆ. ಅಷ್ಟಮದಗಳನ್ನು ಮೆಟ್ಟಿನಿಂತು, ಸಂಸಾರ(ಲೌಕಿಕ) ಸಂಗವನ್ನು...
ಪರಿಪೂರ್ಣತೆ ಎನ್ನುವುದು ಲೌಕಿಕ ಬದುಕಿನಲ್ಲಿ ಒಂದು ಸಾಪೇಕ್ಷ ಸಿದ್ಧಾಂತವೆ ಹೊರತು ಅದು ಪೂರ್ಣತೆಯಲ್ಲ. ಆದರೆ ಕಣ್ಣಿಗೆ ಕಾಣದ ವಸ್ತುವಿನಲ್ಲಿ ಪರಿಪೂರ್ಣತೆ ಹುಡುಕುವುದು ಅತ್ಯಂತ ಮೂರ್ಖತನ. ಕಣ್ಣಿಗೆ ಕಾಣದ ದೇವರನ್ನು ಪರಿಪೂರ್ಣ ಎನ್ನುವ ಮನುಷ್ಯ...