ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ಆರಂಭಿಸಿ ನಾಲ್ಕು ದಿನಗಳು ಕಳೆಯುತ್ತ ಬಂದಿದೆ. ಇಡೀ ಮಧ್ಯಪ್ರಾಚ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಸುರಕ್ಷಿತ ದೇಶ ಎಂದು ಹೇಳಿಕೊಳ್ಳುವ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ...
ಎಲೋನ್ ಮಸ್ಕ್ ಒಡೆತನದ ʼಸ್ಪೇಸ್ ಎಕ್ಸ್ʼ ಕಂಪನಿ 2026ರ ಅಂತ್ಯದ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳು ಇಲ್ಲದ ಸ್ಟಾರ್‌ಶಿಪ್ ರಾಕೆಟ್ ಅನ್ನು ಕಳುಹಿಸಲು ಹಾಕಿಕೊಂಡಿದ್ದ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್...
ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವ ಸಂಸ್ಥೆ ಎಂದು ಹೇಳಿರುವ "ಶಾಂತಿ ಮಂಡಳಿ" ಎಂದು ಕರೆಯಲ್ಪಡುವ ಚಾರ್ಟರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ದಾವೋಸ್‌ನಲ್ಲಿ ಇತರ ಸ್ಥಾಪಕ ಸದಸ್ಯರೊಂದಿಗೆ ಸಹಿ ಹಾಕಿದರು.
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ...
‘ಕೀಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ವರ್ಲ್ಡ್ ಎಕಾನಮಿ’ ಸಂಸ್ಥೆ ನಡೆಸಿರುವ ಇತ್ತೀಚಿನ ಅಧ್ಯಯನವು ಟ್ರಂಪ್ ಅವರ ತುಘಲಕ್ ನಿರ್ಧಾರಗಳಿಂದ ಅಮೆರಿಕನ್ನರೇ ಹೆಚ್ಚು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಭಾರತ, ಬ್ರೆಜಿಲ್ ಸೇರಿದಂತೆ ಹಲವು...
ವಿದೇಶಕ್ಕೆ ಹೋದಾಗಲೆಲ್ಲಾ ಬುದ್ದ, ಗಾಂಧಿ ಎಂದು ಹೇಳುವ ಮೋದಿ ಅವರು ದೇಶದಲ್ಲಿ ಈ ಬಗ್ಗೆ ಮಾತೇ ಎತ್ತುವುದಿಲ್ಲ. ಹೀಗಿದ್ದರೂ, ವಿದೇಶಿ ನೆಲದಲ್ಲಿ ಮೋದಿಯವರು ಬಣ್ಣ ಬದಲಿಸುವುದೇಕೆ? ವಿದೇಶದಲ್ಲಿ ನುಡಿದಂತೆ ಸ್ವದೇಶದಲ್ಲಿ ಅವರು ನಡೆಯುವುದಿಲ್ಲ...