ಶಕ್ತಿಸೌಧ ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬವರು ಚಿನ್ನಾಭರಣ ಹಾಗೂ ನಗದು ಇದ್ದ ಕೈ...
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಗ್ರಾಹಕರಿಗೆ ಸುಮಾರು 56.39 ಕೋಟಿ ರೂಪಾಯಿ ವಂಚನೆ ಮಾಡಿದ್ದು, ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಇದುವರೆಗೆ...
ಇವತ್ತಿನ ರಾಕ್ಷಸ ರಾಜಕಾರಣವನ್ನು ನೋಡಿದರೆ, ಆರ್.ವಿ. ದೇವರಾಜ್ ಅಪಾಯಕಾರಿಯಲ್ಲ. ಕಡು ಭ್ರಷ್ಟರೂ ಅಲ್ಲ. ಪೊರೆದ ಪಕ್ಷಕ್ಕೆ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಹೇಳಿಕೊಳ್ಳುವಂಥದ್ದನ್ನೂ ಮಾಡಲಿಲ್ಲ. 68 ಸಾಯುವ ವಯಸ್ಸಲ್ಲ. ಆದರೆ, ಹಠಾತ್ ಹೃದಯಾಘಾತ...
ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ರೈತ-ಕಾರ್ಮಿಕರು...
ಈ ವಿಧಾನಸೌಧ ಪರ್ತ್ರೆ ನೋಕೊಂಬೊ ಎತ್ತರೆ ಚಂದ ಅಲ್ಲೆ… ಉಲ್ಗಮ್ ನೋಕೊಗು ಬುಟ್ರೆಂಗ್ ಆವಾಂತ್…(ಈ ವಿಧಾನಸೌಧ ಹೊರಗಿನಿಂದ ನೋಡೋಕೆ ಎಷ್ಟು ಚೆಂದ ಅಲ್ವಾ… ಒಳಗೆ ಕೂಡ ನೋಡೋದಕ್ಕೆ ಬಿಟ್ಟರೆ ಆಗಬಹುದಿತ್ತು…)
ಹೀಗಂತ ನನ್ನೂರು ಕರಾವಳಿ...