ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಒಂಬತ್ತು ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಡಿಎನ್‌ಎ ಹೊಂದಾಣಿಗೆ ಮಾಡಿ ಮೊದಲ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶಿಷ್ಟಾಚಾರದ...
ಗುಜರಾತ್ ವಿಮಾನ ದುರಂತದಲ್ಲಿ ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ಒಂಬತ್ತು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಾಸ್ಟೆಲ್ ತೆರವುಗೊಳಿಸಲಾಗಿದೆ. ಗುರುವಾರ ಮಧ್ಯಾಹ್ನ ಬಿಜೆ ವೈದ್ಯಕೀಯ ಕಾಲೇಜಿನ ಮೆಸ್ ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ್ದು ಐವರು ವೈದ್ಯರು...
ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನಪತನ ದುರಂತದಲ್ಲಿ ಮೃತಪಟ್ಟ ಕೇರಳದ ನರ್ಸ್ ಕುರಿತು ಅವಹೇಳನಕಾರಿ, ಅಮಾನವೀಯ ಪೋಸ್ಟ್ ಹಾಕಿದ್ದ ಕೇರಲದ ಸರ್ಕಾರಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕು ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿ...
‘ಧರ್ಮ ಎಂಬುದು ಒಂದು ಅಫೀಮು. ಅದು ಹೃದಯಹೀನ ಸಮಾಜದ ಹೃದಯ’ ಎಂದು ಎಡಪಂಥೀಯ ಹೋರಾಟಗಾರ, ರಷ್ಯಾ ಕ್ರಾಂತಿಯ ಪ್ರಮುಖ ನಾಯಕ, ವಾರ್ಕ್ಸ್‌ವಾದದ ನೇತಾರ ಕಾರ್ಲ್ ಮಾರ್ಕ್ಸ್ ಹೇಳಿದ್ದರು. ಅವರ ಮಾತು ಭಾರತದಲ್ಲಿ ಬಿಜೆಪಿ...
ವಿಮಾನ ದುರಂತಗಳು ಭಾರತದಲ್ಲಿ ಮಾತ್ರವೇ ಸಂಭವಿಸುತ್ತಿಲ್ಲ. ಎಲ್ಲೆಡೆ ಸಂಭವಿಸುತ್ತಿವೆ ಎಂಬುದು ವಾಸ್ತವವೇ ಆಗಿದ್ದರೂ, ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ.
ಯುದ್ಧ, ಸಂಘರ್ಷ, ಬಾಂಬ್-ಕ್ಷಿಪಣಿ ದಾಳಿಗಳಂತಹ ಉದ್ದೇಶಪೂರಿತ ಕೃತ್ಯಗಳ ಹೊರತಾಗಿ...