ದೇಶದ ಒಟ್ಟು 51 ಕೋಟಿ ಮತದಾರರನ್ನು ಒಳಗೊಂಡ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ನಾಳೆ (ನವೆಂಬರ್ 4)ದಿಂದ “ವಿಶೇಷ ತೀವ್ರ ಪರಿಷ್ಕರಣೆ”(ಎಸ್ಐಆರ್) ಅಭಿಯಾನವನ್ನು ಆರಂಭಿಸಲಿದೆ..
ಬಿಹಾರದಲ್ಲಿ ಪೂರ್ಣಗೊಂಡಿದ್ದ ಮೊದಲ ಹಂತದ...
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯ ಎರಡನೇ ಹಂತವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಘೋಷಿಸಿದರು
ಸೋಮವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,...
ಬಿಹಾರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಪಕ್ಷಗಳು ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ನಡುವೆ, ಒಂದೇ ಗ್ರಾಮದ ಐವರು ಮತದಾರರು ತಮ್ಮನ್ನು 'ಸತ್ತವರು' ಎಂದು ಮತಪಟ್ಟಿಯಿಂದ ಕಿತ್ತುಹಾಕಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಕಳೆದ...
ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. 22 ವರ್ಷಗಳ ಬಳಿಕ ನಡೆಸಲಾದ 'ವಿಶೇಷ ತೀವ್ರ ಪರಿಷ್ಕರಣೆ '(ಎಸ್ಐಆರ್) ಯೋಜನೆ ನಂತರ ಬಿಡುಗಡೆಗೊಂಡ ಈ ಪಟ್ಟಿಯು...
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯು ಸಮಾನತೆಯ ಮೇಲೆ ನಿಂತಿರಬೇಕು, ಮತ್ತು ಎಸ್ಐಆರ್ ಅದನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಪ್ರಜಾಪ್ರಭುತ್ವದ ಭವಿಷ್ಯ ನೆರೆಯ ದೇಶಗಳಂತೆ ಘೋರ ಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ.
ಭಾರತದ ಚುನಾವಣಾ...