ಮಾತಿನಲ್ಲಿ ವಿಶ್ವಗುರು, ನಡೆಯಲ್ಲಿ ಪರಾಧೀನತೆ: ಪ್ರಧಾನಿ ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು '30 ದಿನಗಳ ವಿನಾಯಿತಿ' ನೀಡಲಾಗಿದೆ ಎಂದು ಅಮೆರಿಕ ಸಚಿವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದು, ಸ್ವತಂತ್ರ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ. ಮಾತಿನಲ್ಲಿ...

ಈ ದಿನ ಸಂಪಾದಕೀಯ | ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?

ಬಹಳ ಕಳವಳ ಮೂಡಿಸುವ ಸಂಗತಿಯೆಂದರೆ ಎಲ್ಲೆಡೆ  ಜನಾಂಗೀಯ ದ್ವೇಷ ಹೆಚ್ಚುತ್ತಿದೆ. ಮೆಲ್ಬೋರ್ನ್‌ನ ಯುವಕರು ಹರ್ಮನ್‌ಪ್ರೀತ್ ಸಿಂಗ್‌ಗೆ "ನೀನು ಭಾರತೀಯ, ಇಲ್ಲಿ ಯಾಕೆ ಬಂದೆ? ನಿನ್ನ ದೇಶಕ್ಕೆ ಹೋಗು" ಎಂದು ಹೇಳುತ್ತಾ ಹಿಂಸೆ ನೀಡಿದ್ದಾರೆ...

ಮೋದಿಯವರನ್ನು ‘ವಿಶ್ವಗುರು’ ಮಾಡಲು ಹೊರಟು ಸೋತ ಪಪ್ಪುಗಳು!

ಮೋದಿಯವರನ್ನ ವಿಶ್ವಗುರುವನ್ನಾಗಿ ಮಾಡಲು ಹೊರಟಿರುವವರೇ, ನಿಜವಾದ ಪಪ್ಪುಗಳಾಗುತ್ತಿದ್ದಾರೆ. ಈ ಪದ ಮೋದಿಯನ್ನ ಉತ್ತುಂಗಕ್ಕೆ ಏರಿಸುವ ಬದಲು ಇನ್ನಷ್ಟು ಟ್ರೋಲ್‌ಗೆ, ವ್ಯಂಗ್ಯಗಳಿಗೆ, ಮಿಮ್‌ಗಳಿಗೆ ಹಾಗೂ ವಿಮರ್ಶೆಗಳಿಗೆ ದಾರಿ ಮಾಡಿಕೊಟ್ಟಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

ಸಂಸತ್ತಿನಲ್ಲಿ ವಿಪಕ್ಷ ನಾಯಕನ ಭಾಷಣಕ್ಕೆ ಅನುಮತಿ ನಿರಾಕರಣೆ: ‘ಜನತಂತ್ರದ ಜನನಿ’ಗೆ ಅರ್ಥವುಂಟೇ?

ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಅವರು ಭಯ ಪಡುತ್ತಿದ್ದಾರೆ. ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ನಾಯಕನಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ ಮಾಡಲಾಗಿದೆ. ಇದು ಜನತಂತ್ರಕ್ಕೆ ಕಳಂಕ....

ಮೋದಿಗೆ ಪದೇ-ಪದೇ ಟ್ರಂಪ್ ಅವಮಾನ; ವಿಶ್ವಗುರು ಮೌನದ ನಿಗೂಢವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಖಾಸಾ ದೋಸ್ತ್‌ಗಳಂತೆ ಇದ್ದವರು. ಅವರ ಸಂಬಂಧವು ಜಾಗತಿಕವಾಗಿ ‘ಹಗ್ ಡಿಪ್ಲಮಸಿ’ ಎಂದೇ ಹೆಸರು ಪಡೆದುಕೊಂಡಿತ್ತು. ಮೋದಿಗಾಗಿ ಟ್ರಂಪ್ ‘ಹೌಡಿ ಮೋದಿ’...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ವಿಶ್ವಗುರು