ಅಂಡರ್-19 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ, ಆಯುಷ್ ಮಾತ್ರೆ ನೇತೃತ್ವದ ಭಾರತದ ಕಿರಿಯರ ಪಡೆ ಆರನೇ...
ಬದಲಾದ ಕಾಲ ಕ್ರಿಕೆಟ್ ಆಟವನ್ನು, ಕಲಾತ್ಮಕತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕೆಡಿಸಿದೆಯೇ? ಕಾಲಕ್ಕೆ ತಕ್ಕಂತೆ ಆಟ ಮತ್ತು ಆಟಗಾರರು ಬದಲಾಗಿದ್ದಾರೆಯೇ? ಅಥವಾ ನೋಡುವ ನೋಟ ಬದಲಾಗಿದೆಯೇ?
'ಜಗತ್ತಿನ ಶ್ರೇಷ್ಠ ಬೌಲರ್ಗಳ ಎಸೆತಗಳನ್ನೆಲ್ಲ ಪುಡಿ ಪುಡಿ ಮಾಡ್ತಿಯಲ್ಲಾ... ನಿನಗೆ...
ಕೇವಲ 14 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿಗೆ ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ...
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂಡರ್ 19 ಕ್ರಿಕೆಟ್ ಸರಣಿಗಾಗಿ ಪ್ರವಾಸಿ ಭಾರತ ತಂಡವನ್ನು ಬಿಸಿಸಿಐ ಇಂದು (ಗುರುವಾರ) ಪ್ರಕಟಿಸಿದೆ.
ಭಾರತ ತಂಡವನ್ನು 17 ವರ್ಷದ ಆಯುಷ್ ಮಾತ್ರೆ ಮುನ್ನಡೆಸಲಿದ್ದು, 14 ವರ್ಷದ ವೈಭವ್ ಸೂರ್ಯವಂಶಿ...
ನವೆಂಬರ್ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್ಆರ್ ಖರೀದಿಸಿತ್ತು
ಬಿಹಾರದ 14 ವರ್ಷದ ಬಾಲಕ ವಿಶ್ವದ ಗಮನ ಸೆಳೆದಿದ್ದಾನೆ. ಪ್ರಪಂಚದ ಟಿ20 ಲೀಗ್ಗಳಲ್ಲಿ ಹೆಚ್ಚಿನ ಜನಪ್ರಿಯತೆ...