ನಾಡಿನ ಖ್ಯಾತ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರನ್ನು ಕಲೆ ಕುರಿತು ಒಲವುಳ್ಳ ಲೇಖಕರು, ಪ್ರಾಧ್ಯಾಪಕರು ಆದ ಡಾ.ಜೆ.ಬಾಲಕೃಷ್ಣ ಮಾತಿಗೆಳೆದಿದ್ದಾರೆ. ಗುಜ್ಜಾರಪ್ಪನವರ ಬಾಲ್ಯ, ಕಲೆಯತ್ತ ಒಲವು, ಕಲಾಜಗತ್ತು, ಕಲಾವಿದರು ಎದುರಿಸಬೇಕಾದ ಭವಿಷ್ಯದ ಸವಾಲುಗಳು ಇಲ್ಲಿವೆ......
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಹಲವರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡಿದ್ದಾರೆ. ಅಂತಹವರಲ್ಲಿ, ಎರಡು ವಿಭಿನ್ನ ಇಂಗ್ಲಿಷ್ ಭಾಷೆಯ ರಾಷ್ಟ್ರೀಯ ದಿನಪತ್ರಿಕೆಗಳೊಂದಿಗೆ ಕೆಲಸ ಮಾಡುತ್ತಿದ್ದ ವ್ಯಂಗ್ಯಚಿತ್ರಕಾರರಾದ ಅಬು ಅಬ್ರಹಾಂ ಮತ್ತು ಆರ್.ಕೆ ಲಕ್ಷ್ಮಣ್ ಪ್ರಮುಖರು.
ಯುಟೋಪಿಯನ್...
ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ,...