ಕರ್ನಾಟಕ ಜನಶಕ್ತಿ ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ(ರಿ), ದಾವಣಗೆರೆಯ ಶ್ರಮಜೀವಿ ಮೆಕಾನಿಕ್ ಕಾರ್ಮಿಕರ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 20 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು...
ಕಾವಿ, ಕಾಷಾಂಬರ, ಶಂಖ, ಗಿಳಿಲು, ದಂಡಾಗ್ರ ಇವೆಲ್ಲವೂ ಧಾರ್ಮಿಕ ವ್ಯಕ್ತಿಗಳು ಬಳಸುವ ಪೂಜಾ ಹಾಗೂ ಪವಿತ್ರತೆಯ ನಂಬಿಕೆಯುಳ್ಳ ಪರಿಕರಗಳು. ಸನ್ಯಾಸಿಗಳು, ವಿರಕ್ತರು ಮುಂತಾದ ಅಲೌಕಿಕ ವ್ಯಕ್ತಿಗಳು ಇವೆಲ್ಲವನ್ನು ಭೌತಿಕವಾಗಿ ಬಳಸುತ್ತಾರೆ, ಆದರೆ ಅದರಂತೆ...
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ವಿಜಯದಶಮಿ (ದಸರಾ) ನಿಮಿತ್ತ ಗುರುವಾರ...
ಸನಾತನ ಬ್ರಾಹ್ಮಣ ಧರ್ಮವು ದೇವರ ವಿಷಯದಲ್ಲಿ ಯಾವುದೇ ಸ್ಪಷ್ಟತೆ ಹೊಂದದೆ ಇರುವ ಜಗತ್ತಿನ ಏಕೈಕ ಧರ್ಮವಾಗಿದೆ. ಬ್ರಾಹ್ಮಣ ಧರ್ಮದ ಈ ದ್ವಂದ್ವವು ಉದ್ದೇಶಪೂರ್ವಕವಾಗಿಯೇ ರೂಪಿಸಲಾಗಿದೆ. ಜನಸಾಮಾನ್ಯರ ಆಚರಣೆಯಲ್ಲಿ ಬಹುದೇವತಾರಾಧನೆಯ ನಂಬಿಕೆಯನ್ನು ಒಂದಿನಿತು ಮುಕ್ಕಾಗದಂತೆ...
ಹನ್ನೆರಡನೆಯ ಶತಮಾನದ ಬಸವಾದಿ ಶರಣರು ನುಡಿ ವೀರರು ಅಷ್ಟೇ ಅಲ್ಲದೆ ನಡೆ ಸಿದ್ಧಾಂತದ ವೀರರಾಗಿದ್ದರು ಎಂದು ಡಾ.ವಿಜಯಶ್ರೀ ಬಶೆಟ್ಟಿ ನುಡಿದರು
ಬೀದರ್‌ನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಚನಾಮೃತ ಕನ್ನಡ ಸಂಘದಿಂದ ಈಚೆಗೆ ಆಯೋಜಿಸಿದ್ದ...