ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಭಾನುವಾರ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, 25%ರಷ್ಟು ಹೆಚ್ಚಿಸಲಾಗಿದೆ.
ಸಾಮಾನ್ಯ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 317 ರೂಪಾಯಿಗಳಿಂದ...
ಮಾರ್ಚ್ ಆರಂಭದಲ್ಲಿ ಅಮೆರಿಕದ ಎರಡು ಯುದ್ಧವಿಮಾನಗಳನ್ನು ತನ್ನ ದೇಶದ ಮಥಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ಶ್ರೀಲಂಕಾ ಅನುಮತಿ ನಿರಾಕರಿಸಿದೆ ಎಂದು ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಕೆಂಪು ಸಮುದ್ರ...
ಶ್ರೀಲಂಕಾ ದೇಶದ ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೂ ಬುಧವಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಮೆರಿಕಾ ಇಸ್ರೇಲ್ ಇರಾನ್‌ನ ವಿರುದ್ಧ ಹೂಡಿರುವ ಯುದ್ಧದಿಂದ ಸಂಭವಿಸಿರುವ ಇಂಧನ ಬಿಕ್ಕಟ್ಟಿನ ಬಿಸಿ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾ ಈ ನಿರ್ಧಾರಕ್ಕೆ...
ಭಾರತದಿಂದ ಹಿಂದಿರುಗುತ್ತಿದ್ದ ಇರಾನ್ ನೌಕಾಪಡೆಗೆ ಸೇರಿದ ‘ಐಆರ್‌ಐಎಸ್ ಡೆನಾ’ ಯುದ್ಧನೌಕೆಯೊಂದು ಶ್ರೀಲಂಕಾ ಕರಾವಳಿ ಸಮೀಪ ಬುಧವಾರ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ ಸುಮಾರು 140ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಡಗಿನಿಂದ ತುರ್ತು ಸಂದೇಶ...
ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಗೆಲ್ಲದೆ ಸರಣಿಯಿಂದ ಹೊರಬಿದ್ದ ನಂತರ ಮುಖ್ಯ ಕೋಚ್ ಹುದ್ದೆಗೆ ಸನತ್ ಜಯಸೂರ್ಯ ರಾಜೀನಾಮೆ ನೀಡಿದ್ದಾರೆ.
"ಈಗ ಇನ್ನೊಬ್ಬರಿಗೆ ಅವಕಾಶ ನೀಡುವ ಸಮಯ...