ಧಾರವಾಡ | ಸಂಗೀತ ಕಲಿಯುವ ಮಕ್ಕಳು ಸರಿಯಾಗಲಿ, ತಪ್ಪಾಗಲಿ ಹಾಡಲು ಹೆದರಬಾರದು: ಸಂಗೀತಾ ಕಟ್ಟಿ

ಸಂಗೀತ ಗುರುಗಳು ಕೇಳುವುದನ್ನು ಅಭ್ಯಾಸ ಮಾಡಬೇಕು. ಶಾಸ್ತ್ರೀಯ ಸಂಗೀತ ಕಲಿಯುವ ಮಕ್ಕಳು ಹಾಡುವಾಗ ಸರಿಯಾಗಲಿ, ತಪ್ಪಾಗಲಿ ಹಾಡಲು ಹೆದರಬಾರದು. ಧಾರವಾಡವು ಹಿರಿಯ ಸಾಹಿತಿಗಳು ಮತ್ತು ಸುಪ್ರಸಿದ್ದ ಸಂಗೀತಗಾರರನ್ನು ಬೆಳೆಸಿದೆ ಎಂದು ಸಂಗೀತಾ ಕಟ್ಟಿ...

ಸ್ವರಗಳೊಂದಿಗೆ ಸ್ಪರ್ಧೆಗಿಳಿದ AI; ಭಾವಕ್ಕೆ ಬರುವುದೇ ಜೀವ?

AI ಮ್ಯೂಸಿಕ್‌ ಜನರೇಷನ್‌ ವ್ಯವಸ್ಥೆಗಳು ಸಾವಿರಾರು ಹಾಡು, ರಾಗ, ಲಯ ಮತ್ತು ರಚನಾ ಮಾದರಿಗಳನ್ನು ವಿಶ್ಲೇಷಿಸಿ ಕಲಿಯುತ್ತವೆ. ಬಳಕೆದಾರರು ಕೊಡುವ ಪ್ರಾಮ್ಟ್ ಅಥವಾ ವಿಷಯದ ಭಾವಕ್ಕೆ ಅನುಗುಣವಾಗಿ, ಅವು ಹೊಸ ಸಂಗೀತವನ್ನು ರಚಿಸುತ್ತವೆ....

ಧಾರವಾಡ | ಕರೋಕೆ ಸಂಗೀತಗಾರರ ಪ್ರಯತ್ನ, ವಿಶ್ವಾಸವನ್ನು ನಾವೆಲ್ಲ ಮೆಚ್ಚಲೆಬೇಕು: ಸತೀಶ ತುರಮರಿ

ಕರೋಕೆ ಸಂಗೀತವು ಒಂದು ಸಂಗೀತ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದು, ಕರೋಕೆ ಸಂಗೀತಗಾರರ ಪ್ರಯತ್ನ ಮತ್ತು ವಿಶ್ವಾಸವನ್ನು ನಾವೆಲ್ಲರೂ ಮೆಚ್ಚಲೆಬೇಕು. ಇವರೆಲ್ಲರೂ ಮುಂಬರುವ ದಿನಗಳಲ್ಲಿ ಕನ್ನಡ, ನಾಡು, ನುಡಿ ಹಾಗೂ ಜಾನಪದ, ಭಾವಗೀತೆ, ಹಂತಿಪದ ಇವುಗಳನ್ನು...

ಮೈಸೂರು | ಕನ್ನಡ ನಾಡು ಸೌಹಾರ್ದದ ಕಲಾ ಸಂಪತ್ತಿನ ಬೀಡು : ಡಾ. ಚೂಡಾಮಣಿ

ಮೈಸೂರು ನಗರದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನಕಲೆಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ, ನೃತ್ಯ ಮತ್ತು ಸಂಗೀತ ದಿನದ ಪ್ರಯುಕ್ತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಚೂಡಾಮಣಿ...

ಬೀದರ್‌ | ಕೋಗಿಲೆ ಕಂಠದ ಪ್ರಕೃತಿಗೆ ಬೇಕಿದೆ ಪ್ರೋತ್ಸಾಹ

ಔರಾದ್‌ ತಾಲ್ಲೂಕಿನ ಜಕನಾಳ ಎಂಬ ಗಡಿ ಗ್ರಾಮದ 16 ವರ್ಷದ ಕೋಗಿಲೆ ಕಂಠದ ಪ್ರಕೃತಿಯ ಗಾಯನಕ್ಕೆ ತಲೆತೂಗದ ಸಂಗೀತ ಪ್ರೇಮಿಗಳಿಲ್ಲ ಎನ್ನಬಹುದು. ಕಾಶಿನಾಥ್‌ ಹಾಗೂ ಶ್ರೀದೇವಿ ಮೇತ್ರೆ ಅವರ ಪುತ್ರಿ ಪ್ರಕೃತಿ ಸದ್ಯ ಔರಾದ್‌...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಸಂಗೀತ