ಮೋದಿಯವರು ಆಪ್ತಸ್ನೇಹಿತ ಟ್ರಂಪ್ ಭೇಟಿ ಮಾಡಲು ಹಿಂಜರಿಯುತ್ತಿದ್ದಾರೆ. ಇದು ಮೋದಿಯವರ ಮಹಾ ಪಲಾಯನದಂತೆ ಕಂಡು, ಹೆದರಿಕೆ, ತಲೆ ಮರೆಸಿಕೊಳ್ಳುವಿಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತಿದೆ...
ಜಗತ್ತಿನ ಇತಿಹಾಸ ಪುಟಗಳಲ್ಲಿ ಮಹಾಪಲಾಯನವೂ ಪ್ರಮುಖ ಸಂಗತಿ. 2ನೇ ಮಹಾಯುದ್ಧದ...
2016ರಲ್ಲಿಯೂ ಮೋದಿ ಸರ್ಕಾರ ಭವಿಷ್ಯ ನಿಧಿ ಮೇಲೆ ಹಲವು ನಿರ್ಬಂಧಗಳನ್ನು ಹೇರಿತ್ತು. ಆ ನಿರ್ಬಂಧಗಳ ವಿರುದ್ಧ ಗಾರ್ಮೆಂಟ್ ಮಹಿಳಾ ಕಾರ್ಮಿಕರು ಸಿಡಿದೆದ್ದಿದ್ದರು. ಮೋದಿ ಸರ್ಕಾರವನ್ನು ಮಣಿಸಿದ್ದರು. ಅಂದು, ಮೋದಿ ಶರಣಾಗತಿಯ ಹಿಂದೆ ಬೆಂಗಳೂರಿನ...
ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಈ ಹೇಳಿಕೆಯು ಜಾತಿ ತಾರತಮ್ಯವನ್ನೇ ನಿರಾಕರಿಸಿ, ಜಾತಿಯ ಕ್ರೂರ ಗುರುತನ್ನು ಮರೆಮಾಚಿ, ಜಾತಿ ವ್ಯವಸ್ಥೆಗೆ ಸಾಮರಸ್ಯದ ಬಣ್ಣ ಬಳಿಯಲು ಯತ್ನಿಸಿದೆ.
ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು...
ಆರ್‌ಎಸ್‌ಎಸ್ ಕುರಿತು ಪಟೇಲರ ಸ್ಪಷ್ಟ ಮತ್ತು ಕಠಿಣ ನಿಲುವುಗಳನ್ನು ಮೋದಿ ಸರ್ಕಾರ ಮರೆಮಾಚುತ್ತಿದೆ. ಆರಂಭದಲ್ಲಿ ಆರ್‌ಎಸ್‌ಎಸ್‌ನ ಕೆಲಸಗಳನ್ನು ಮೆಚ್ಚಿದ್ದ ಪಟೇಲರ ಕೆಲವು ಹೇಳಿಕೆಗಳನ್ನು ಬಳಸಿಕೊಂಡು, 'ಪಟೇಲರು ಕಾಂಗ್ರೆಸ್‌ನಲ್ಲಿದ್ದ ಸಂಘದ ಪರವಾದ ವ್ಯಕ್ತಿ'ಯೆಂದು ಬಿಂಬಿಸುತ್ತಿದೆ.
ಸ್ವತಂತ್ರ...
ನ್ಯಾಯಮೂರ್ತಿ ಗವಾಯಿ ಅವರ ನಡೆಯು ಭಾರತಕ್ಕೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಪ್ರೀತಿ ಮತ್ತು ಅಹಿಂಸೆಯ ಬೌದ್ಧ ತತ್ವವನ್ನು ಸಾರಿದೆ. ಅಂಬೇಡ್ಕರ್ ಅವರ ಕನಸಿನ ಜಾತಿಮುಕ್ತ ಸಮಸಮಾಜವುಳ್ಳ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.
ಭಾರತೀಯ ನ್ಯಾಯಾಂಗ...