ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ...
ಗಾಜಾಕ್ಕೆ ಆಹಾರ, ಔಷಧಿ, ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ತಲುಪಿಸಲು ಗಾಜಾ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕಿದೆ. ಪ್ಯಾಲೆಸ್ತೀನ್ - ಇಸ್ರೇಲ್ ನಡುವಿನ ಶಾಂತಿಯುತ ಮಾತುಕತೆಗೆ ಒತ್ತಾಯಿಸಬೇಕಿದೆ.
ಪ್ಯಾಲೆಸ್ತೀನ್‌ನ...
ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡ ಕೇರಳ ರಾಜ್ಯ 'ಜೀವನಿ' ಅಭಿಯಾನ ಆರಂಭಿಸಿದೆ. ಇದು ಭಾರತದ ಇತರ ರಾಜ್ಯಗಳಿಗೂ ಮಾದರಿಯನ್ನು ರೂಪಿಸಿದೆ. ಈ ವ್ಯವಸ್ಥೆಯನ್ನು ಕರ್ನಾಟಕ, ಒಡಿಶಾ ಸೇರಿದಂತೆ ಇತರ...
'ಮನೆ-ಮನೆಗೆ ಪೊಲೀಸ್' ಕಾರ್ಯಕ್ರಮವು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾದರೆ, ದೇಶಕ್ಕೆ ಹೊಸ ಮಾದರಿಯನ್ನು ಸೃಷ್ಟಿಸುತ್ತದೆ. ಆದರೆ, ಪೊಲೀಸರಲ್ಲಿ ಅಧಿಕಾರದ ಧೋರಣೆ ತೊಡೆದು, ಸೇವೆಯ ಮನೋಭಾವವನ್ನು ಬೆಳೆಸುವ ತುರ್ತು ಅಗತ್ಯವಿದೆ.
ಕರ್ನಾಟಕ ರಾಜ್ಯ ಪೊಲೀಸ್...
ಹೆಸರಿನ ತಕರಾರಿನ ನಡುವೆ, ಇದು ಸಂಭ್ರಮಿಸಬೇಕಾದ ಹೊತ್ತು. ಎರಡು ತೀರಗಳ ನಡುವೆ ಕೊಂಡಿಯೊಂದು ಬೆಸೆದಿರುವ ಹೊತ್ತು. ಐವತ್ತು ವರ್ಷಗಳ ಬದುಕು ಮತ್ತೊಂದು ಪಲ್ಲಟಕ್ಕೆ ತೆರೆದುಕೊಳ್ಳುತ್ತಿದೆ.
ಅಂತೂ ಇಂತೂ ದ್ವೀಪದ ಐದು ದಶಕಗಳ ಹೋರಾಟಕ್ಕೆ ಅಂತಿಮ...