"ದಲಿತ ಮಹಿಳೆಯರು ಬರೆಯಲು ಬರದವರೇನಲ್ಲ. ಆದರೆ ಅಭಿವ್ಯಕ್ತಿಯ ತೊಡಕುಗಳಿವೆ. ನಾನೂ ಆ ತೊಡಕುಗಳನ್ನು ಅನುಭವಿಸಿದಳು. ದಲಿತ ಸಾಹಿತಿಗಳು ದಲಿತ ಮಹಿಳೆಯರ ಸಾಹಿತ್ಯಕ್ಕೆ ಬೆಂಬಲ ನೀಡಿಲ್ಲ. ಎಂಬುದನ್ನು ನೇರ, ನಿಷ್ಠುರವಾಗಿ ಹೇಳಬಹುದು. ಬೆಂಬಲದ ಅನಿವಾರ್ಯತೆಯಿದೆ"...
ಸ್ತ್ರೀವಾದಿ, ಮಹಿಳಾ ವಿಮರ್ಶೆ ಹಿಡಿದಷ್ಟು ಚಾಟಿ ಇನ್ಯಾವುದೂ ಹಿಡಿದೇ ಇಲ್ಲ. ನಮಗೆ ಅದು ಕಾಣುತ್ತಿಲ್ಲ ಅಷ್ಟೆ. ಎಷ್ಟು ಕಟುವಾಗಿ ಗಂಡಾಳ್ವಿಕೆಯ ವಿರುದ್ಧ ಅಥವಾ ಒಂದು ತಾತ್ವಿಕ ಪರಿವೇಶವನ್ನು ಇಟ್ಟಿದೆ. ಅದನ್ನು ಚಾಟಿಯಲ್ಲ ಎಂದು...
ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸುವ ಉದ್ದೇಶದಿಂದ ಸಮಾಜಮುಖಿ ಪತ್ರಿಕೆಯು ನ.8 ಮತ್ತು 9ರಂದು ಬೆಂಗಳೂರು ನಗರದ ಅರಮನೆ ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ...