"ದೇಶದ ಚುಕ್ಕಾಣಿ ಹಿಡಿದಿರುವ ಬಂಡವಾಳಶಾಹಿ ವರ್ಗ ತೊಲಗಲಿ ಸಮಾಜವಾದ ಜಾರಿಯಾಗಬೇಕು ಆಗ ಮಾತ್ರ ಶ್ರಮಿಕರಿಗೆ ತಮ್ಮ ಶ್ರಮದ ಪ್ರತಿಫಲ ಸಿಗಲು ಸಾಧ್ಯವಾಗುತ್ತದೆ" ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ನಗರದ...
ಭಾರತದ ಸ್ವಧರ್ಮವನ್ನು ಅನ್ವೇಷಿಸುವಾಗ, ಈ ಊಹೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಒಂದು ಅರ್ಥದಲ್ಲಿ, ಇಡೀ ಪ್ರಪಂಚದ ಇತಿಹಾಸವು ಅಸಮಾನತೆ ಮತ್ತು ಅನ್ಯಾಯದ ಇತಿಹಾಸವಾಗಿದೆ. ಆದರೆ ಭಾರತೀಯ ನಾಗರಿಕತೆಯಲ್ಲಿ ಜಾತಿ ಅಸಮಾನತೆಯು ಅದನ್ನು ಪ್ರಪಂಚದ ಉಳಿದ...
"ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಸಂವಿಧಾನದಲ್ಲೇ ಅಂತರ್ಗತವಾಗಿ ಹರಿದಿವೆ, ಹೀಗಾಗಿ ಅವುಗಳನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ" ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರೆ ಹೊರತು, ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ.
ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಸಮಾಜವಾದದ (ಸೋಷಿಯಲಿಸಂ) ವಿರುದ್ಧ ಬಿಜೆಪಿ...
ಚಿತ್ರದುರ್ಗದ ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, ಶಾಂತಿ ಮತ್ತು ಸೌಹಾರ್ದ ವೇದಿಕೆ ಮತ್ತು ಧಮ್ಮ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಸಂವಿಧಾನ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಹಕ್ಕುಗಳು ಕುರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ...
ಪ್ರಾಚೀನ ಕಾಲದ ಬುದ್ಧನ ತತ್ವಗಳಿಂದ ಹಿಡಿದು, ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದವರೆಗೂ ಈ ನೆಲದಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಧಾರೆಗಳು ಹರಿದು ಬಂದಿವೆ.
"ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಸಮಾಜವಾದ (ಸೋಷಿಯಲಿಸಂ) ಭಾರತದ ನೆಲದಲ್ಲಿ...