"ತನ್ನ ಸಮುದಾಯದವರು ಕಡಿಮೆ ಇದ್ದ ಕ್ಷೇತ್ರದಲ್ಲೂ ನಿರಂತರವಾಗಿ ಗೆದ್ದು ಬರುತ್ತಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆಗೆ ಉದ್ಯಮ ಸೇರಿ ವಿವಿಧ ರೀತಿಯ ಆಯಾಮಗಳನ್ನು ಕಲ್ಪಿಸಿ ವಿದ್ಯಾಕಾಶಿಯನ್ನಾಗಿ ರೂಪಿಸಿದ ಜಾತ್ಯತೀತ ನಾಯಕ" ಎಂದು ದಾವಣಗೆರೆ ಶಾಮನೂರು...
ಹಸಿವು ನೀಗಿಸಿಕೊಳ್ಳಲು ಅನ್ನ ಸಿಗದಾಗ ಮಾದಯ್ಯ ಬದುಕುವುದೇ ಹುಲಿಯ ಹಾಲು ಕುಡಿದು. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು, ಧರಿಸಿದ ಧೀರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ.
ಚಾಮರಾಜನಗರ ಜನಪದ ತವರು. ತನ್ನದೇ...
"ಬಸವಣ್ಣನವರ ತತ್ವ ಹಾಗೂ ಭಾರತೀಯ ಸಂವಿಧಾನದ ಆಶಯ ಒಂದೇ. ಇದನ್ನು ನಿವೆಲ್ಲರೂ ನಾವು ಅರಿಯಬೇಕಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ತತ್ವ ವಿಚಾರಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ" ಎಂದು...
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಬೆಂಬಲಿಸಬೇಕು ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹೇಳಿದರು.
ಬೀದರ್ನ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,...
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನ ವಿವೇಕ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಬಳಿಕ...