ಬೆಂಗಳೂರು ಬಳಿಯ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಝಡ್) ದುರ್ಬಲಗೊಳಿಸುವ ಕರ್ನಾಟಕ ಸರ್ಕಾರದ 2020ರ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು. 2016ರ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ವಿಶಾಲ ಇಎಸ್‌ಝಡ್ಅನ್ನು 6 ತಿಂಗಳೊಳಗೆ ಮರುಸ್ಥಾಪಿಸಬೇಕು...
ರಾಜಸ್ಥಾನದ 15 ಜಿಲ್ಲೆಗಳಲ್ಲಿ 100 ಮೀಟರ್‌ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಕನಿಷ್ಠ 3 ಡಿಗ್ರಿಗಳಷ್ಟು ಇಳಿಜಾರಿನೊಂದಿಗೆ ಅರಾವಳಿ ಬೆಟ್ಟಗಳು ಇದೆ ಎಂದು ಎಫ್‌ಎಸ್‌ಐ ಗುರುತಿಸಿದೆ. ಈ ವ್ಯಾಖ್ಯಾನದ ಪ್ರಕಾರ, ಕೆಳಗಿನ ಬೆಟ್ಟಗಳನ್ನು ಅಂದರೆ...