‘ರೇಪಿಸ್ಟ್ ಮಕ್ಕಳನ್ನೂ ರಾಜಾ ಬೇಟಾ ಎಂದು ಮುದ್ದಿಸುವ ತಾಯಂದಿರು’-ಪಂಜಾಬ್ ಹರಿಯಾಣ ಹೈಕೋರ್ಟ್

ಕುಟುಂಬದ ಸದಸ್ಯರು- ತಾಯಂದಿರು ದುಷ್ಟ ಗಂಡು ಮಕ್ಕಳನ್ನೂ ‘ರಾಜಾ ಬೇಟಾ’ ಎಂದು ಕುರುಡಾಗಿ ಮುದ್ದಿಸುತ್ತಾರೆ. ದೇಶದ ಈ ಭಾಗದಲ್ಲಂತೂ ಇದು ಸರ್ವೇಸಾಮಾನ್ಯ. ಇಂತಹ ವಿಕೃತ ವ್ಯಕ್ತಿ ಪುರುಷತ್ವ ಅಳಿಯುವ ತನಕ ಜೈಲಲ್ಲಿ ಕೊಳೆಯಬೇಕು...

ಸೌಂದರ್ಯ ಕೀಳರಿಮೆ; ತನ್ನ ಮಗು ಸೇರಿ ನಾಲ್ಕು ಮಕ್ಕಳನ್ನು ಕೊಂದ ಮಹಿಳೆ

ಪುಟ್ಟ ಮಕ್ಕಳು ತನಗಿಂತ ಸುಂದರವಾಗಿ ಕಾಣುತ್ತಿದ್ದಾರೆಂಬ ಕಾರಣಕ್ಕೆ ತಮ್ಮದೇ ಕುಟುಂಬದ ಮೂವರು ಹೆಣ್ಣು ಮಕ್ಕಳು ಮತ್ತು ತನ್ನದೇ ಮಗಳನ್ನೂ ಮಹಿಳೆಯೊಬ್ಬರು ಹತ್ಯೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯು ಕಳೆದ ನಾಲ್ಕು ವರ್ಷಗಳಲ್ಲಿ...

ಮಹಿಳಾ ಉದ್ಯೋಗಿಗಳಿಂದ ಮುಟ್ಟಿನ ಪುರಾವೆ ಕೇಳಿದ ಹರಿಯಾಣ ವಿಶ್ವವಿದ್ಯಾನಿಲಯ; ಸುಪ್ರೀಂ ನೋಟಿಸ್

ಮಹಿಳಾ ಉದ್ಯೋಗಿಗಳು ಮುಟ್ಟಾಗಿದ್ದಾರೆ ಎಂಬುದಕ್ಕೆ ಪುರಾವೆ ಕೇಳಿದ ಹರಿಯಾಣ ವಿಶ್ವವಿದ್ಯಾನಿಲಯಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಹರಿಯಾಣದ ಮಹಾರಾಶಿ ದಯಾನಂದ ವಿಶ್ವವಿದ್ಯಾಲಯದವು ಮಹಿಳಾ ಪೌರ ಕಾರ್ಮಿಕರು ಮುಟ್ಟಾದಾಗ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದಿದ್ದರೆ...

ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ ರಣಜಿ ಆಟಗಾರ

ಹರಿಯಾಣದ ರೋಹಟಕ್‌ನ ಚೌಧರಿ ಬನ್ಸಿಲಾಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ನೇ ಸಾಲಿನ ಎಲೈಟ್ ಗ್ರೂಪ್‌ನ ಸಿ ಪಂದ್ಯದಲ್ಲಿ ಸರ್ವೀಸಸ್ ತಂಡದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಅವರು ಅದ್ಭುತ ಬೌಲಿಂಗ್...

ಮತಗಳ್ಳತನ ಆಗಿದೆ ಅಂದ್ರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡ್ಕೊತಿದ್ದಾರೆ?

ರಾಹುಲ್‌ ಗಾಂಧಿ ಮಾಡಿರುವ ಆರೋಪಗಳು ಕೇವಲ ರಾಜಕೀಯ ಆಕ್ರಮಣಗಳಲ್ಲ; ಅವು ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಝಳಪಿಸುವ ದಾಖಲೆಗಳಿದ್ದವು. ಆದರೆ, ಈ ಗಂಭೀರ ಆರೋಪಗಳಿಗೆ ಬದಲಾಗಿ ಬಿಜೆಪಿ ತನ್ನ IT ಸೆಲ್‌ಗಳ ಮೂಲಕ ರಾಹುಲ್...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಹರಿಯಾಣ