ಭೂಗೋಳದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದ್ದಾಗ ಶ್ವಾನಗಳ ಮರಣ ಸಂಖ್ಯೆ ಹೆಚ್ಚಿತ್ತು. ಆಗ ಅಧ್ಯಯನ ಕೈಗೊಂಡ ವಿಜ್ಞಾನಿಗಳು ದತ್ತಾಂಶಗಳನ್ನು ಪರೀಕ್ಷಿಸಿ ತಾಪಮಾನ ಏರಿಕೆ ಮತ್ತು ನಾಯಿಗಳ ಮರಣಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡರು. ...
'ಐ ಕ್ಯಾನ್ ಹಿಯರ್ ದ ಹೋಲ್ ವರ್ಲ್ಡ್ ಸಿಂಗಿಂಗ್ ಟುಗೇದರ್'…. ಹಸಿರನ್ನು ಉಳಿಸುವ ಪದ ಜಗದಗಲ ಕೇಳಿ ಬರುತ್ತಿರುವುದು ನಿಜವೇ? ನಿಜ, ಸ್ವಲ್ಪಮಟ್ಟಿಗೆ ನಿಜ. ಬುಲ್ಡೋಜರ್ ಅಡಿಗೆ ಬೀಳುತ್ತೇವೆ ಎಂದಾಗ ಗೂಡಿನಲ್ಲಿರುವ ಮರಿಗಳ...
ಮಾನವ ಸಂತತಿಯ ವಿಕಾಸ ಮನುಕುಲದ ಉಳಿವಿಗೆ ಅತ್ಯವಶ್ಯಕ. ಆದರೆ, ಇತ್ತೀಚಿನ ಸಂಶೋಧನೆಗಳು ಸಂತಾನಾಭಿವೃದ್ಧಿ ಪ್ರಕ್ರಿಯೆ ಮೇಲೆಯೇ ಹವಾಮಾನ ಬದಲಾವಣೆ ದುಷ್ಪರಿಣಾಮ ಬೀರಲಾರಂಭಿಸಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊರಗೆಡಹುತ್ತಿವೆ.
ಹವಾಮಾನ ಬದಲಾವಣೆಯು ಮಾನವನ ಶ್ವಾಸಕೋಶ, ಮಿದುಳು ಮತ್ತು...
ಹವಾಮಾನ ವೈಪರೀತ್ಯಕ್ಕೆ ಪರಮಾಣು ಶಕ್ತಿ ಪರಿಹಾರ ಎನ್ನುವುದು ನಮ್ಮ ಹಲವು ಪರಮಾಣು ಶಕ್ತಿ ಪ್ರತಿಪಾದಕರ ಅಭಿಪ್ರಾಯ. ಇದೀಗ ಕೃತಕ ಬುದ್ದಿಮತ್ತೆ (ಎಐ) ಡೆಟಾ ಕೇಂದ್ರಗಳಿಗೆ ಅಗತ್ಯವಾಗಿರುವ ಶಕ್ತಿ ಮೂಲವಾಗಿ ಪರಮಾಣು ಸ್ಥಾವರಗಳನ್ನು ಸ್ಥಾಪಿಸುವ...
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಸಿ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ತಾಪಮಾನದ ಹಸಿರುಮನೆ ಅನಿಲವನ್ನು ಉತ್ಪಾದಿಸುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಜಗತ್ತಿನಲ್ಲಿ ಹವಾಮಾನ ಬದಲಾವಣೆ ತ್ವರಿತಗತಿಯಲ್ಲಿ...