ಧರ್ಮ, ಜಾತಿ, ರಾಜಕೀಯ ಗುರುತುಗಳನ್ನು ಮೀರಿ ಮಾನವೀಯತೆ ಪ್ರದರ್ಶಿಸಿದ ವ್ಯಕ್ತಿಯೇ ಮತಾಂಧರಿಗೆ ಗುರಿಯಾಗುತ್ತಿದ್ದಾರೆ. ಇದು ಸಂವಿಧಾನ ಬೋಧಿಸುವ ಸಮಾನತೆ, ಸಹಿಷ್ಣುತೆ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ.
ದೇಶದಲ್ಲಿ ಮನುಷ್ಯತ್ವ ಮರೆತುಹೋಗಿ ದ್ವೇಷದ ಹೊಗೆಯೇ...
ಭಾರತೀಯ ಮುಸ್ಲಿಂರನ್ನು ವಿಲನ್‌ಗಳಾಗಿ, ಭಯೋತ್ಪಾದಕರಾಗಿ ಬಿಂಬಿಸಲು ಹಿಂದುತ್ವ ಕೋಮುವಾದಿ ಗುಂಪುಗಳು ಕುತಂತ್ರ ನಡೆಸುತ್ತಲೇ ಇವೆ. ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು, ಕೀಳಾಗಿ ಕಾಣುವ ಮನಸ್ಥಿತಿಯನ್ನು ಸೃಷ್ಟಿಸಲು ದ್ವೇಷದ ವಿಷವಿಕ್ಕುವ ಯತ್ನಗಳು ನಡೆಯುತ್ತಲೇ ಇವೆ....
ವೈಯಕ್ತಿಕ ಕಾರಣಕ್ಕೆ ಕೊಲೆ, ಆತ್ಮಹತ್ಯೆ, ಹಲ್ಲೆ ಏನೇ ನಡೆದರೂ ಬಿಜೆಪಿಯ ಶಾಸಕರು, ಸಂಸದರು ತಮ್ಮ ಸ್ಥಾನದ ಘನತೆ, ಕರ್ತವ್ಯ ಮರೆತು ಅಲ್ಲಿಗೆ ಹೋಗಿ ದ್ವೇಷ ಕಾರಿ ಬರುತ್ತಾರೆ. ಹಿಂದೂ ಧರ್ಮದ ರಕ್ಷಣೆ, ಹಿಂದೂ...