ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ರಸ್ತೆಗಳು ಹಾಗೂ ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ನೋಡುಗರಿಗೆ ಕಾಶ್ಮೀರದ ಹಿಮಪಾತದ ಅನುಭವ ನೀಡಿತು. ರಸ್ತೆಯ ತುಂಬಾ ಆಲಿಕಲ್ಲು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ...
ಸಿಕ್ಕಿಂನ ತ್ಸೊಮ್ಗೊ ಸರೋವರದ ಬಳಿಯ ಶೆರಾಥಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ ಉಂಟಾದ ಕಾರಣದಿಂದಾಗಿ 15ನೇ ಮೈಲಿ ಮತ್ತು ತ್ಸೊಮ್ಗೊ ನಡುವೆ ಸುಮಾರು 2,736 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ 541 ವಾಹನಗಳು ಸಿಲುಕಿಕೊಂಡಿವೆ.
ಸಿಕ್ಕಿಂನ...
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದ್ದು, ಜನರ ಬದುಕು ಅಸ್ತವ್ಯಸ್ತವಾಗಿದೆ. ಹಿಮಪಾತ, ಭೂಕುಸಿತದಿಂದಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿ ಒಟ್ಟು 563 ರಸ್ತೆಗಳ ಮುಚ್ಚಲ್ಪಟ್ಟಿವೆ. ಸುಮಾರು 4,797 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ ಎಂದು ರಾಜ್ಯ ತುರ್ತು...
ಅಮೆರಿಕದಾದ್ಯಂತ ತೀವ್ರ ಸ್ವರೂಪದ ಹಿಮಪಾತ ಮತ್ತು ಚಳಿ ಗಾಳಿ ಆವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭೀಕರ ಚಳಿಗಾಲದ ಬಿರುಗಾಳಿಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳು ಮಂಜಿನ ಮುಸುಕಿನಲ್ಲಿದ್ದು, ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಬಿರುಗಾಳಿ...
ಸೌದಿ ಅರೇಬಿಯಾ ಎಂದ ತಕ್ಷಣ ನೆನಪಾಗುವುದು ಸುಡು ಬಿಸಿಲು ಹಾಗೂ ಮರುಭೂಮಿ. ಆದರೆ, ಕಳೆದ ಕೆಲವು ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಹವಾಮಾನ ಬದಲಾಗುತ್ತಿದ್ದು, ಉತ್ತರ ಭಾಗದ ಮರುಭೂಮಿಯಲ್ಲಿ 30 ವರ್ಷಗಳ ನಂತರ ಮೊದಲ...