"56 ಸಾವಿರ ಹುದ್ದೆಗಳ ಭರ್ತಿಗೆ ಒಳಮೀಸಲಾತಿ ಇಲ್ಲದೆ ನೇಮಕಾತಿ ನಡೆದರೆ ಬಹುಪಾಲು ಹುದ್ದೆಗಳನ್ನು ಕಬಳಿಕೆ ಮಾಡಬಹುದು ಎನ್ನುವ ಆಸೆ ಕೆಲವರಲ್ಲಿದೆ. ಈ ರೀತಿ ಮಾತನಾಡುವವರು ತಲೆ ಇಲ್ಲದವರು ಹಾಗೂ ಈವರೆಗೆ ಮೀಸಲಾತಿಯ ಬಹುದೊಡ್ಡ...
ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ.24.1 ಜನಸಂಖ್ಯೆಗೆ ಅನುಗುಣವಾಗಿ ಶೇ. 24 ಮೀಸಲಾತಿ ಇರಬೇಕಿದೆ. ನಾನು ಈ ಮೀಸಲಾತಿಯ ಪರವಾಗಿದ್ದೇನೆ. ಇದಕ್ಕಾಗಿ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ...