ಟ್ರಂಪ್ ಸರ್ಕಾರ ಮಂಡಿಸಿದ ತಾತ್ಕಾಲಿಕ ಬಜೆಟ್‌ಗೆ ಅಮೆರಿಕ ಸೆನೆಟ್‌ನಲ್ಲಿ ಅನುಮೋದನೆ ದೊರೆತಿಲ್ಲ. ಪರಿಣಾಮವಾಗಿ, ಅಕ್ಟೋಬರ್ 1ರಿಂದ ಸರ್ಕಾರದ ಬಹುತೇಕ ಸರ್ಕಾರಿ ಕೆಲಸಗಳು, ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಮೆರಿಕ ಸರ್ಕಾರ 'ಶಟ್‌ಡೌನ್' ಆಗಿದೆ.
ಅಮೆರಿಕ ಸರ್ಕಾರದ ಆರ್ಥಿಕ...
ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್) ಅನುಮೋದನೆ ದೊರೆಯದ ಪರಿಣಾಮ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ಗೆ ಅನುಮೋದನೆ ಸಿಗದೆ, ಸರ್ಕಾರ ಕೈಕಟ್ಟಿ...
ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ- ಇವರನ್ನು ನಾಯಕರನ್ನಾಗಿ ಪಡೆದ ದೇಶಗಳು- ಆಡಲೂ ಆಗದೆ, ಅನುಭವಿಸಲೂ ಆಗದೆ ಒದ್ದಾಡುತ್ತಿವೆ. ದಿಕ್ಕೆಟ್ಟ ಸ್ಥಿತಿಯತ್ತ ದಾಂಗುಡಿ ಇಡುತ್ತಿವೆ.
ಸೆಪ್ಟೆಂಬರ್ 19, 2025 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ಅಫ್ಘಾನಿಸ್ಥಾನದ ಪರ್ವಾನ್ ಜಿಲ್ಲೆಯಲ್ಲಿರುವ ಬಾಗ್ರಾಮ್ ವಾಯುನೆಲೆಯನ್ನು ಅಮೆರಿಕದ ನಿಯಂತ್ರಣಕ್ಕೆ ಮರಳಿ ಕೊಡುವಂತೆ ಅಫ್ಘಾನಿಸ್ತಾನವನ್ನು ಡೊನಾಲ್ಡ್ ಟ್ರಂಪ್ ಇತ್ತಾಯಿಸಿದ್ದಾರೆ. ಅಫ್ಘಾನ್‌ನ ತಾಲಿಬಾನ್ ಆಡಳಿತವು ತಮ್ಮ ಮಾತು ಕೇಳದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ...
ಅಮೆರಿಕಗೆ ಉದ್ಯೋಗಕ್ಕಾಗಿ ತೆರಳುವವರಿಗೆ ನೀಡಲಾಗುವ ಎಚ್1ಬಿ ವೀಸಾ ಮೇಲಿನ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (84 ಲಕ್ಷ ರೂ.) ಹೆಚ್ಚಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿಹಾಕಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಮಾಡುವ...