ನಾಡಿನ ಖ್ಯಾತ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರನ್ನು ಕಲೆ ಕುರಿತು ಒಲವುಳ್ಳ ಲೇಖಕರು, ಪ್ರಾಧ್ಯಾಪಕರು ಆದ ಡಾ.ಜೆ.ಬಾಲಕೃಷ್ಣ ಮಾತಿಗೆಳೆದಿದ್ದಾರೆ. ಗುಜ್ಜಾರಪ್ಪನವರ ಬಾಲ್ಯ, ಕಲೆಯತ್ತ ಒಲವು, ಕಲಾಜಗತ್ತು, ಕಲಾವಿದರು ಎದುರಿಸಬೇಕಾದ ಭವಿಷ್ಯದ ಸವಾಲುಗಳು ಇಲ್ಲಿವೆ......
ಕಳೆದ 4 ದಶಕದಿಂದ ಸೋಬಾನೆ ಪದಗಳನ್ನು ಹಾಡಿಕೊಂಡು ಬಂದಿರುವ ಸಿದ್ಧಗಂಗಮ್ಮ ಅವರು ಇಂದಿಗೂ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾವು ಹಾಡುವ ಜೊತೆಗೆ ಬೇರೆಯವರಿಗೂ ಕಲಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ
ಗುರುವಾರ (ಫೆ.29) ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಹಾಗೂ ರಾಜಕಾರಣಿ, ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಮ್ ಅವರಿಗೆ ಹರ್ತಿಪತ್ತಿನ ಸಹಕಾರ ಸಂಘ, ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಶಿವಕುಮಾರ್ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿದ್ದು ರಾಜಕುಮಾರ್ ಪ್ರತಿಮೆಗಳಿಂದ. ರಾಜಕುಮಾರ್ ಅವರ ಚಿತ್ರಗಳ ಪಾತ್ರಗಳನ್ನಾಧರಿಸಿದ ಸುಮಾರು ಹನ್ನೆರಡು ರೀತಿಯ...