ಅವರು ತನ್ನ ಜಿಲ್ಲೆಯಿಂದ ಎಂದಿಗೂ ಹೊರಹೋಗಿಲ್ಲ. ಅದರಲ್ಲೂ, ಅಂತಾರಾಷ್ಟ್ರೀಯ ಗಡಿಯನ್ನಂತೂ ಎಂದೂ ದಾಡಿಯೇ ಇಲ್ಲ. ಆದರೂ, ಅವರು ನೆರೆಯ ರಾಜ್ಯದಲ್ಲಿ 'ನಾಗಕರಿಕ ರಾಷ್ಟ್ರೀಯ ನೋಂದಣಿ'(ಎನ್‌ಆರ್‌ಸಿ)ಗಾಗಿ ರಚಿಸಲಾಗಿರುವ ವಿದೇಶಿಯರ ನ್ಯಾಯಮಂಡಳಿಯಿಂದ ನೋಟಿಸ್ ಪಡೆದಿದ್ದಾರೆ. ದಿಗ್ಭ್ರಾಂತರಾಗಿದ್ದಾರೆ....
ಅಸ್ಸಾಂನಲ್ಲಿ ಸರ್ಕಾರಿ ಭೂಮಿ ಮತ್ತು ಇತರ ಅನಧಿಕೃತ ಹಿಡುವಳಿ ಎಂಬ ಹೆಸರಿನಲ್ಲಿ ಭೂಮಿಯಿಂದ ಹೊರಹಾಕುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ದುರದೃಷ್ಟವಶಾತ್ ಅವರೆಲ್ಲ ಮುಸ್ಲಿಂ ರೈತರೇ ಆಗಿದ್ದಾರೆ...
ಅಸ್ಸಾಂ ಸರ್ಕಾರವು ಕೃಷಿ ಭೂಮಿಯಿಂದ ಮುಸ್ಲಿಂ...
ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ಕುರಿತಾಗಿ ವಿವಾದಾತ್ಮಕ ಮತ್ತು ಪಾಕಿಸ್ತಾನ ಪರವೆಂಬಂತೆ ಧ್ವನಿಸುವ ಪೋಸ್ಟ್‌ಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಅಸ್ಸಾಂನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು...
ಅಸ್ಸಾಂನ ಧುಬ್ರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಕೀಬುಲ್ ಹುಸೈನ್ ಮೇಲೆ ನಾಗಾಂವ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....
ಹೊದಿಕೆಗಾಗಿ ಕೊಟ್ಟಿದ್ದ ಬೆಡ್ ಶೀಟ್ ಮತ್ತು ಧರಿಸಲು ಕೊಟ್ಟಿದ್ದ ಲುಂಗಿಯನ್ನು ಬಳಿಸಿಕೊಂಡು 20 ಅಡಿಯ ಜೈಲು ಗೋಡೆ ಹಾರಿ ಐದು ಮಂದಿ ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲಾ ಕಾರಾಗೃಹದಲ್ಲಿ...