ಸುಬ್ರಮಣ್ಯನ್ ಸ್ವಾಮಿ ಎಂಬ ಅತೃಪ್ತ ಆತ್ಮದ ಚೀರಾಟ

ಮೋದಿ ಮತ್ತು ದೀದಿ- ಇಬ್ಬರೂ ಸುಬ್ರಮಣ್ಯನ್ ಸ್ವಾಮಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ಅವರ ಪೂರ್ವಾಪರಗಳನ್ನು ಬಲ್ಲವರೆಲ್ಲರೂ ಅವರನ್ನು ವಿದೂಷಕನನ್ನಾಗಿ ಚಿತ್ರಿಸುತ್ತಿದ್ದಾರೆ. ಹಾಗಾಗಿ ಇವತ್ತು ಸ್ವಾಮಿ ಆಡುವ ಮಾತುಗಳು, ಟಂಕಿಸುವ ಟ್ವೀಟ್‌ಗಳು ಅಸ್ತಿತ್ವ ಕಳೆದುಕೊಂಡ ಅತೃಪ್ತ...

ಚುನಾವಣಾ ಸಮಯದಲ್ಲಿ ಪತ್ರಕರ್ತರು-ಮಾಧ್ಯಮಗಳ ಪಾತ್ರ; ಲಂಕೇಶರ ಒಲವು-ನಿಲುವು

ಎಲೆಕ್ಷನ್‌ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರು ಅಂತ ಬರದ್ರೆ ಅದು ನಮ್ಮ ಓದುಗರಿಗೆ ದಾರಿ ತಪ್ಪಿಸಿ, ಮೋಸ ಮಾಡಿದ ಹಾಗೆ ಆಗುತ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು. ಸ್ಪರ್ಧೆ ಮಾಡಿರುವವರಲ್ಲಿ ಯಾರು...

ನಮ್ ಜನ | ಒಂಟಿ ಕಣ್ಣಿನ ಒಬ್ಬಂಟಿ ಬದುಕಿನ ಆಟೋ ಗೌಸ್ ಸಾಹೇಬ್ರು

ಟಿ ಆರ್ ಶಾಮಣ್ಣ ಪಾರ್ವತಿಪುರ ಕಾರ್ಪೊರೇಟರ್ ಆಗಿದ್ದಾಗ, ಒಂದ್ಸಲ ರಾತ್ರಿ ಮೂರ್ನಾಲ್ಕ್ ಜನ ಸೇರಿ ನನ್ ಮರ್ಡರ್ ಮಾಡಕ್ಕೆ ಪ್ಲಾನ್ ಮಾಡಿದ್ರು. ನಾನು ಶಾಮಣ್ಣೋರಿಗೆ ಫೋನ್ ಮಾಡ್ದೆ. ನಿಮ್ಗೆ ಗೊತ್ತಿಲ್ಲ... ರಾತ್ರಿ ಹತ್ತೂವರೆ,...

ನಮ್ ಜನ | ಜಗದೊಳಗಿದ್ದೂ ಜಲಗಾರರಾಗದ ಪೋತಲಪ್ಪ ದಂಪತಿ

ನಮ್ಮ ಹೀರೋ ಪೋತಲಪ್ಪ ಚಿಕ್ಕ ವಯಸ್ಸಿನಿಂದಲೂ ಕಸದೊಂದಿಗೇ ಬದುಕುತ್ತಿರುವ ಆಸಾಮಿ. ಖಾಕಿ ಡ್ರೆಸ್ ತೊಟ್ಟು ರಸ್ತೆಗೆ ಇಳಿದರೆ, ಕಸಬರಿಕೆಯನ್ನೇ ವೀಣೆಯಂತೆ ನುಡಿಸಿ, ಅದರಿಂದ ಹೊಮ್ಮುವ ಸದ್ದನ್ನೇ ಸಂಗೀತದಂತೆ ಆಸ್ವಾದಿಸುವವರು. ಊರಿನವರ ಅಚ್ಚುಮೆಚ್ಚಿನ ಅಸಲಿ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: Basavaraju Megalakeri