ಜನವರಿ 13ನೇ ತಾರೀಕಿನಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದು ವಿದ್ಯಮಾನ ನಡೆಯಿತು. ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ಆತಿ ತಮಿಳರ್ ಕಚ್ಚಿಯ ಸದಸ್ಯರು ಬಿಜೆಪಿ ಕಚೇರಿ ಬಳಿ ಗೋಮಾಂಸವನ್ನು ಬಿಸಾಡಿ, ಪ್ರತಿರೋಧಿಸಿದರು. ಒಂದು ಮಟ್ಟದ...
ಪ್ರಕರಣದ ಆಳಕ್ಕಿಳಿದರೆ ದನ ಸಾಗಾಟ ವಾಹನದ ಮಾಲೀಕ, ವ್ಯಾಪಾರಿ ಹಿಂದುವೂ, ಹಿಂದುತ್ವ ಸಂಘಟನೆಯ ಮುಖಂಡನೂ ಆಗಿರುತ್ತಾನೆ. ಹಿಂದುತ್ವ ಸಂಘಟನೆಗಳು ನಡೆಸುವ ಗೋ ರಕ್ಷಣೆ ಎಂಬ ಬೀದಿ ಗೂಂಡಾಗಿರಿ ಒಂದೋ ಹಫ್ತಾ ವಸೂಲಿಗಾಗಿರುತ್ತದೆ ಅಥವಾ...