"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು ಅನುಮಾನಿಸಬಹುದೇ? ಭೈರಪ್ಪನವರ ಮಕ್ಕಳು ಮುಂದೆ ತಕರಾರು ತೆಗೆದರೆ, ಕಾನೂನಾತ್ಮಕ ಸಮಸ್ಯೆಗಳು ಬರದಂತೆ ವಿಲ್ ಬರೆಸಲಾಗಿದೆಯೇ?"
ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಬರೆದಿಟ್ಟಿರುವ ವಿಲ್...
ತಮ್ಮೆಲ್ಲ ಸ್ಥಿರ ಮತ್ತು ಚರಾಸ್ತಿಗಳನ್ನು ಸಾಹಿತ್ಯ ಭಂಡಾರದ ಅರುಣ ಅವರಿಗೆ ಕೊಟ್ಟಿರುವ ಭೈರಪ್ಪ, ಕೊನೆಗಾಲದವರೆಗೆ ಹೆಂಡತಿ ತನ್ನ ಮನೆಯಲ್ಲಿ ಉಳಿಯಬಹುದು, ನಂತರ ಆ ಮನೆಯೂ ಭೈರಪ್ಪ ಪ್ರತಿಷ್ಠಾನಕ್ಕೆ ಸೇರುತ್ತದೆ ಎಂದು ವಿಲ್‌ನಲ್ಲಿ ಬರೆದಿದ್ದಾರೆ.
ಕಾದಂಬರಿಕಾರ...