ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ. ಅದು ಉಂಟು ಮಾಡುವ ಸಂಚಲನ ಬಡವರನ್ನು ಬದುಕಿಸುತ್ತದೆ. ಬಡವರು ಉಳಿದರೆ ಇಂದಿರಾ ಗಾಂಧಿಯ ಹೆಸರೂ ಉಳಿಯುತ್ತದೆ.
2017ರ ಡಿಸೆಂಬರ್‍ನಲ್ಲಿ, ರಾಜ್ಯದ ಮುಖ್ಯ...
ಹರಡಿ ಹಬ್ಬುತ್ತಿರುವ ಬಹುಸಂಖ್ಯಾತವಾದವು ಕೇವಲ ರಾಜಕೀಯ ಪ್ರವೃತ್ತಿ ಮಾತ್ರವಾಗಿರದೆ, ವ್ಯಾಪಕ ಸೈದ್ಧಾಂತಿಕ ಯೋಜನೆಯಾಗಿದೆ. ಅದು ಸಂಸ್ಥೆಗಳನ್ನು ಶಿಕ್ಷಣ ವ್ಯವಸ್ಥೆಗಳನ್ನು ಹಾಗೂ ಸಾಂಸ್ಕೃತಿಕ ನಿರೂಪಣೆಗಳನ್ನು ಪ್ರಭಾವಿಸುತ್ತಿದೆ ಎಂದಿದ್ದ ಇತಿಹಾಸ ವಿದ್ವಾಂಸ ಕೆ ಎನ್ ಪಣಿಕ್ಕರ್...
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಉಳಿದಿವೆ. ಚುನಾವಣಾ ಹೊಸ್ತಿಲಿನಲ್ಲಿ ಅಲ್ಲಿನ ಬಿಜೆಪಿ ಸರ್ಕಾರವು 'ಅರುಣೋದಯ ಯೋಜನೆ'ಯನ್ನು ಮರುಜಾರಿಗೊಳಿಸಿದೆ. 40 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 9,000 ರೂ.ಗಳನ್ನು ವರ್ಗಾಯಿಸಿದೆ. ಈ ಪ್ರಕ್ರಿಯೆಯಲ್ಲಿ...
ಅವಕಾಶವಾದಿ ಅಧಿಕಾರಕ್ಕೆ ಬಂದರೆ ಆ ದೇಶದ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧ, ಆಮದು-ರಫ್ತು ವಹಿವಾಟು ವಲಯದಲ್ಲಿ ಏನೆಲ್ಲ ಏರುಪೇರುಗಳಾಗುತ್ತವೆ; ಅದು ದೇಶದ ಜನರನ್ನು ಎಂತಹ ಅನಾಹುತಗಳಿಗೆ ದೂಡುತ್ತದೆ ಎಂಬುದಕ್ಕೆ ಭಾರತದ ಇಂದಿನ ಸ್ಥಿತಿ...