ಗ್ರಾಮಸ್ಥರೊಂದಿಗೆ ಇಂದು ಮಾತುಕತೆ ನಡೆಸಲಿರುವ ಸೋಮಣ್ಣ
ರಥ ಮಾಡಿಕೊಡುವುದಾಗಿ ಮಾತು ತಪ್ಪಿದ್ದಕ್ಕೆ ಸಚಿವರ ವಿರುದ್ಧ ಆಕ್ರೋಶ
ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ತಮ್ಮ ವಿರುದ್ಧ ಚಾಮರಾಜನಗರದಲ್ಲಿ ನಡೆದ ಗೋ ಬ್ಯಾಕ್ ಪ್ರತಿಭಟನೆ ಎಚ್ಚರಿಕೆ ಬೆನ್ನಲ್ಲೇ ವಸತಿ...
ಪದ್ಮನಾಭನಗರ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ಅಶೋಕ್, 25 ವರ್ಷಗಳಲ್ಲಿ ಸಾಮಾನ್ಯನಿಂದ ಸಾಮ್ರಾಟನ ಸ್ಥಾನಕ್ಕೇರಿದ್ದಾರೆ. ಅವರ ರಾಜಕೀಯ ಹೊಂದಾಣಿಕೆ, ಪಕ್ಷಾತೀತ ಸ್ನೇಹ, ಆಸ್ತಿ-ಪಾಸ್ತಿ ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಮಾಧ್ಯಮದವರೂ...
ಮೋದಿ ನವಭಾರತದ ಹಿಟ್ಲರ್ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ
ನಟಿಯ ಹಳೆಯ ಟ್ವೀಟ್ ಕೆದಕಿ ಪ್ರಶ್ನೆಗಳ ಸುರಿಮಳೆಗೈದ ನೆಟ್ಟಿಗರು
ಮೋದಿ ಉಪನಾಮದ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆದರೆ,...
‘ಕಾಯಕ ನಮ್ಮದು ಕೈಲಾಸ ಮೋದಿಯದು’
‘ಉಸಿರು ಇರೋವರಗೆ ದೇಶಕ್ಕಾಗಿ ಹೋರಾಡುವೆ’
ಬಿಜೆಪಿಯ ಕುತಂತ್ರಕ್ಕೆ ನಾವು ಹೆದರಲ್ಲ, ಹೋರಾಟ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಯಾದಗಿರಿ ಜಿಲ್ಲೆಯ...
ವಿಜಯ ಚೌಕ್‌ನಲ್ಲಿ ಕಾಂಗ್ರೆಸ್ ಸೇರಿ ಪ್ರತಿಪ`ಕ್ಷಗಳ ಪ್ರತಿಭಟನೆ
ರಾಹುಲ್ ಗಾಂಧಿಗೆ 2 ವರ್ಷ ಜೈಲು ವಿಧಿಸಿರುವ ಸೂರತ್ ಕೋರ್ಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಳಿಸಿರುವುದು ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ಕರೆತಂದಿದೆ. ಈ...